
ವಿರುಪಣ್ಣ ಕೆಂಗಾರಿ ನಿಧನ
ಕೊಪ್ಪಳ, 16- ನಗರದ ವಿಧ್ಯಾನಗರದ ನಿವಾಸಿ ಉಧ್ಯಮಿ ವಿರುಪಣ್ಣ ಕೆಂಗಾರಿ (61) ಅವರು 16ರಂದು ಬುಧವಾರ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅವರು ಅಂತ್ಯಕ್ರೀಯೆ ಏ 17 ಬೆಳಗ್ಗೆ 10 ಗಂಟೆಗೆ ಗಂಗಾವತಿ ತಾಲೂಕಿನ ಹಂಪಸದುರ್ಗಾದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.