IMG-20240225-WA0000

ನಿಧನ ವಾರ್ತೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ , 35- ನಗರದ ಬಿ.ಟಿ.ಪಾಟೀಲ ನಗರ ನಿವಾಸಿ ನಿವೃತ್ತ ಶಿಕ್ಷಕರಾದ ಶ್ರೀಶೈಲಪ್ಪ ಶೆಟ್ಟರ ( 81) ದಿ, 25 ರಂದು ರವಿವಾರ ಬೆಳಗಿನಜಾವ ಶಿವಾಧಿನರಾಗಿದ್ದಾರೆ.
ಮೃತರ ಓರ್ವ ಪುತ್ರ ಹಾಗೂ‌ ಮೂವರು ಪುರ್ತಿಯರು ಸೇರಿದಂತೆ ಅಪಾರ ಬಂದು ಬಳಗವನ್ನ ಅಗಲಿದ್ದಾರೆ.
ಮೃತರ ಅಂತ್ಯ ಕ್ರೀಯೆ ಇಂದು ಸಂಜೆ 4 ಗಂಟೆಗೆ, ಕೊಪ್ಪಳ ವೀರಶೈವ ಲಿಂಗಾಯತ ರುಧ್ರಭೂಮಿಯಲ್ಲಿ ಜರುಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!