
ಸಿರಿಗೇರಿ ಮೊಹರಂ ಹಬ್ಬದ ಶಾಂತಿ ಪಾಲನಾ ಸಭೆ : ಸಿಪಿಐ ಸುಂದರೇಶ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 8- ತಾಲೂಕು ಸಿರಿಗೇರಿ ಗ್ರಾಮದ ಪೊಲೀಸ್ ಠಾಣೆಯಲ್ಲಿ ಶನಿವಾರ ಮೊಹರಂ ಹಬ್ಬದ ಶಾಂತಿ ಪಾಲನೆ ಸಭೆಯ ಅಧ್ಯಕ್ಷತೆ ವಹಿಸಿದ ತೆಕ್ಕಲಕೋಟೆ ಸಿಪಿಐ ಸುಂದರೇಶ್ ಹೋಳೆಯಣ್ಣನವರ್ ಅವರು ಮಾತನಾಡಿ ಸಿರಿಗೇರಿ ಠಾಣಾ ವ್ಯಾಪ್ತಿಯ ಸಿರಿಗೇರಿ ಕೂರಿಗನೂರು ತಾಳೂರು ಕರೂರು ನಾಲ್ಕು ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧಿಸಲಾಗಿದೆ .
ಅಹಿತಕರ ಘಟನೆಗೆ ಅವಕಾಶ ನೀಡಬಾರದು ಬಳ್ಳಾರಿ ಜಿಲ್ಲಾ ಆಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು ಪಿಎಸ್ಐ ಶ್ರೀನಿವಾಸ್ ಮುಖಂಡರಾದ ಪವಾಡಿ ನಾಯಕ ಬಕಾಡೆ ಈರಯ್ಯ ಲಕ್ಷ್ಮಣ್ ಭಂಡಾರಿ ಸಲೀಂ ಬೀಮಲ್ಲಯ್ಯ ದ್ಯಾವಣ್ಣ ಈರಣ್ಣ ಭಜಂತ್ರಿ ರಮೇಶ್ ಖಾದರ್ ಬಾಷಾ ಮಹಮ್ಮದ್ ರಫಿಕ್ ನಬಿ ಸಾಬ್ ಕರೂರು ಚಂದ್ರರೆಡ್ಡಿ ತಾಳೂರು ಗಾದಿಲಿಂಗಪ್ಪ ಪಂಪಣ್ಣ ಪೋತಯ್ಯ ರಂಗಪ್ಪ ಮತ್ತಿತರರು ಇದ್ದರು .