
ಸಿರಿಗೇರಿ : ಹೆಚ್ಚುವರಿ ಎರಡು ಬಸ್ಸುಗಳ ಸೇವೆ ಆರಂಭ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,18- ತಾಲೂಕು ಸಿರಿಗೇರಿ ಗ್ರಾಮದಿಂದ ಸಿರುಗುಪ್ಪ ಬಳ್ಳಾರಿಗೆ ಶಾಲಾ ಕಾಲೇಜು ವ್ಯಾಪಾರ ವಹಿವಾಟಿಗೆ ಹೋಗಲು ಸುತ್ತಮುತ್ತ ಗ್ರಾಮಗಳ ಜನರು ಪರದಾಡುವಂತಾಗಿತ್ತು ಬಳ್ಳಾರಿಯ ಸಾರಿಗೆ ಅಧಿಕಾರಿ ಇನಾಯತ್ ಅವರು ಮನವಿಗೆ ಸ್ಪಂದಿಸಿ ಹೆಚ್ಚುವರಿ ಎರಡು ಬಸ್ಸುಗಳ ಸೇವೆ ಆರಂಭಿಸಿದರು ಬಸ್ ಗೆ ಸ್ಥಳೀಯರು ಪೂಜೆ ಸಲ್ಲಿಸಿದರು.
ಪ್ರಮುಖರಾದ ಎಸ್ಎಂ ನಾಗರಾಜ್ ಸ್ವಾಮಿ ಕೆ ದ್ಯಾವಣ್ಣ ಡಿ ಹುಲುಗಪ್ಪ ಭೀಮಲಿಂಗಪ್ಪ ಎಸ್ಎಂ ಅಡಿವಯ್ಯ ಸ್ವಾಮಿ ಬಿ ವೀರಭದ್ರಗೌಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೆಚ್ ಲಕ್ಷ್ಮಿ ಉಪಾಧ್ಯಕ್ಷೆ ರಾಜಮ್ಮ ಎಲ್ಲಾ ಸದಸ್ಯರು ಗ್ರಾಮಸ್ಥರು ಇದ್ದರು.