
ಹೊಸಳ್ಳಿ ಗ್ರಾಮದಲ್ಲಿ 2 ಮೇವಿನ ಬಣವೆಗಳಿಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,26- ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಮಧ್ಯರಾತ್ರಿ ಗ್ರಾಮದ ನಿವಾಸಿ ಬಸವಂತಪ್ಪ ತಳಗೇರಿ ಅವರ ಎರಡು ಮೇವಿನ ಬಣವೆಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ ಘಟನೆ ನಡೆದಿದೆ.
ಸುದ್ದಿ ತಿಳಿದ ತಕ್ಷಣ ಯಲಬುರ್ಗಾದ ಶ್ಯಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಸಿದ್ಜಾರೆ.
ಬೆಲೆ ಬಾಳುವ ಎರಡು ಬಣವೆಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿದ್ದರಿಂದ ಅಪಾರ ಹಾನಿಯಾಗಿದೆ ಸರಕಾರವು ಸೂಕ್ತ ಪರಿಹಾರವನ್ನು ಗ್ರಾಮದ ರೈತ ಬಸವಂತಪ್ಪ ತಳಗೇರಿ ಅವರಿಗೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.