261361fc-784e-46dd-bbb1-d3e0dcedb9ef

ಜ, ೧೨ರಂದು‌ 

ಮಾಸ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್

  13ನೇ ವಾರ್ಷಿಕೋತ್ಸವ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೬- ನಗರದ   ಯಶಸ್ವಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಮಾಸ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ನ ಶಾಲಾ 13ನೇ ವಾರ್ಷಿಕೋತ್ಸವ ಸಮಾರಂಭ ಇದೇ ಜ,  12 ಶುಕ್ರವಾರ, ಸಾಯಂಕಾಲ : 5.30 ಗಂಟೆಗೆ ಶಾಲಾ ಆವರನದಲ್ಲಿ ಜರುಗಲಿದೆ ಎಂದು ಶಾಲಾ ಸಂಸ್ಥೆ ಅಧ್ಯಕ್ಷ ಹುಲಗಪ್ಪ ಕಟ್ಟಿಮನಿ ಹಾಗೂ ಕಾರ್ಯದರ್ಶಿ ಪರುಶುರಾಮ ಮ್ಯಾಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ್ದ  ಅಂದು ಜರುಗುವ ಕಾರ್ಯಕ್ರಮವನ್ನು  ಉದ್ಘಾಟನೆ ಸಂಸದ  ಸಂಗಣ್ಣ ಕರಡಿ ಉದ್ಘಾಟಿಸಲಿದ್ದು , ಮಾಸ್ತಿ ಸ್ಕೂಲ್  ಅಧ್ಯಕ್ಷ  ಹುಲಗಪ್ಪ ಕಟ್ಟಿಮನಿ ಅಧ್ಯಕ್ಷತೆ ವಹಿಸಲಿದಾರೆ.  ಮುಖ್ಯ ಅತಿಥಿಗಳಾಗಿ ನಗರಸಭೆ  ಅಮ್ಬದ ಪಟೇಲ್ ಹಾಗೂ ಸಮಾಜ ಸೇವಕ ರುದ್ರಮುನಿ ಗಾಳಿ , ಪ್ರಥಮ ದರ್ಜೆ ಗುತ್ತಿಗೆದಾರ   ಬಸವರಾಜ ಪುರದ ಆಗಮಿಸಲಿದ್ದಾರೆ.

ಸರಸ್ವತಿ ಪೂಜೆ ಹಾಗೂ ಪ್ರಶಸ್ತಿ ವಿತರಣೆ : ಅಂದು ಬೆಳಿಗ್ಗೆ  ೧೦ಕ್ಕೆ ಶಾಲಾ ಆವರಣದಲ್ಲಿ  ಸರಸ್ವತಿ ಪೂಜೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಲಿದ್ದು

ಉದ್ಘಾಟನೆಯನ್ನು  ಯುವ ಉದ್ಯಮಿ ಮಂಜುನಾಥ ಅಂಗಡಿ  ಮಾಡಲಿದ್ದು,ಮಾಸ್ತಿ ಸ್ಕೂಲ್ ಕಾರ್ಯದರ್ಶಿ ಪರಶುರಾಮ ಮ್ಯಾಳಿ ಅದ್ಯಕ್ಷತೆ ವಹಿಸಲಿದಾರೆ.ಅತಿಥಿಗಳಾಗಿ ಗ್ರಾಮ ಆಡಳಿತ ಅಧಿಕಾರಿ ಮಹಮ್ಮದ ಆಸೀಫ್ ಅಲಿ , ಗ್ರಾಮ ಆಡಳಿತ ಅಧಿಕಾರಿ ಬಸವರಾಜ ಲಂಬಾಣಿ, ಮಾಸ್ತಿ ಸ್ಕೂಲ್ ನಿರ್ದೇಶಕ ರಮೇಶ ತುಪ್ಪದ ಇತರು ಆಗಮಿಸಲಿದ್ದಾರೆ ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಆಡಲಿತ ಮಂಡಳಿಯ ಶ್ರೀಮತಿ ಕಾವೇರಿ ಹುಲಗಪ್ಪ ಕಟ್ಟಿಮನಿ ಪ್ರಕಟಣೆಯಲ್ಲಿ ಕೊರಿದ್ದಾರೆ.

Leave a Reply

Your email address will not be published. Required fields are marked *

error: Content is protected !!