261361fc-784e-46dd-bbb1-d3e0dcedb9ef

ಮಾಸ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್

ಇಂದು‌ ಸರಸ್ವತಿ ಪೂಜೆ ಹಾಗೂ ಪ್ರಶಸ್ತಿ ವಿತರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೬- ನಗರದ   ಯಶಸ್ವಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಮಾಸ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ನ ಶಾಲಾ 13ನೇ ವಾರ್ಷಿಕೋತ್ಸವ ಸಮಾರಂಭ ಇದೇ ಜ,  12 ಶುಕ್ರವಾರ, ಸಾಯಂಕಾಲ : 5.30 ಗಂಟೆಗೆ ಶಾಲಾ ಆವರನದಲ್ಲಿ ಜರುಗಲಿದೆ ಎಂದು ಶಾಲಾ ಸಂಸ್ಥೆ ಅಧ್ಯಕ್ಷ ಹುಲಗಪ್ಪ ಕಟ್ಟಿಮನಿ ಹಾಗೂ ಕಾರ್ಯದರ್ಶಿ ಪರುಶುರಾಮ ಮ್ಯಾಳಿ ತಿಳಿಸಿದ್ದಾರೆ.

ಇಂದು  ಸರಸ್ವತಿ ಪೂಜೆ ಹಾಗೂ ಪ್ರಶಸ್ತಿ ವಿತರಣೆ : ಇಂದು ಗುರುವಾರ ದಂದು ೧೧ಕ್ಕೆ ಬೆಳಿಗ್ಗೆ  ೧೦ಕ್ಕೆ ಶಾಲಾ ಆವರಣದಲ್ಲಿ  ಸರಸ್ವತಿ ಪೂಜೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಲಿದ್ದು

ಕಾಎಯಕ್ರಮದ ಉದ್ಘಾಟನೆಯನ್ನು  ಯುವ ಉದ್ಯಮಿ ಮಂಜುನಾಥ ಅಂಗಡಿ  ಮಾಡಲಿದ್ದು,ಮಾಸ್ತಿ ಸ್ಕೂಲ್ ಕಾರ್ಯದರ್ಶಿ ಪರಶುರಾಮ ಮ್ಯಾಳಿ ಅದ್ಯಕ್ಷತೆ ವಹಿಸಲಿದಾರೆ. ಅತಿಥಿಗಳಾಗಿ ಗ್ರಾಮ ಆಡಳಿತ ಅಧಿಕಾರಿ ಮಹಮ್ಮದ ಆಸೀಫ್ ಅಲಿ , ಗ್ರಾಮ ಆಡಳಿತ ಅಧಿಕಾರಿ ಬಸವರಾಜ ಲಂಬಾಣಿ, ಮಾಸ್ತಿ ಸ್ಕೂಲ್ ನಿರ್ದೇಶಕ ರಮೇಶ ತುಪ್ಪದ ಇತರು ಆಗಮಿಸಲಿದ್ದಾರೆ ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಆಡಲಿತ ಮಂಡಳಿಯ ಶ್ರೀಮತಿ ಕಾವೇರಿ ಹುಲಗಪ್ಪ ಕಟ್ಟಿಮನಿ ಪ್ರಕಟಣೆಯಲ್ಲಿ ಕೊರಿದ್ದಾರೆ.

 

2 thoughts on “ಇಂದು‌ ಸರಸ್ವತಿ ಪೂಜೆ ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮ”

  1. ಕರುನಾಡು ಬೆಳಗು ಪತ್ರಿಕೆ ಒಳ್ಳೆಯ ಸುದ್ದಿಗಳನ್ನು ಪ್ರಚುರ್ ಪಡಿಸುತ್ತಿದೆ…

Leave a Reply

Your email address will not be published. Required fields are marked *

error: Content is protected !!