IMG_20240306_113939 (1)

ಕರ್ನಾಟಕ ಪ್ರದೇಶ ಜನತಾದಳ (ಜ್ಯಾತ್ಯಾ ತೀತ)

ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಪದಗ್ರಹಣ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,೬- ಕರ್ನಾಟಕ ಪ್ರದೇಶ ಜನತಾದಳ (ಜ್ಯಾತ್ಯಾ ತೀತ) ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಜರುಗಿತು.
ಗೌರವಾಧ್ಯಕ್ಷ ದೇವಪ್ಪ ಕಟ್ಟಿಮನಿ, ಉಪಾಧ್ಯಕ್ಷ ಡಾ|| ಮಹೇಶ ಗೋವನಕೊಪ್ಪ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಕಾರ್ಯದರ್ಶಿ ಕಳಕನಗೌಡ ಹಲಗೇರಿ, ಸಹ ಕಾರ್ಯದರ್ಶಿ ರವಿ ಮಾಗಳ, ಖಜಾಂಜಿ ಮೌನೇಶ ಕಿನ್ನಾಳ, ಜಿಲ್ಲಾ ವಕ್ತಾರರು ಮಲ್ಲನಗೌಡ ಕೋನನಗೌಡ್ರ.
ಯುವ ಜನತಾದಳ ವಿಭಾಗ – ಸುರೇಶಗೌಡ ಚಿಕ್ಕಬಗನಾಳ, ವಿದ್ಯಾರ್ಥಿ ಜನತಾದಳ ವಿಭಾಗ-ಪ್ರಕಾಶ ಲಾವಕ್ಕಿ, ಮಹಿಳಾ ವಿಭಾಗ- ಶ್ರೀಮತಿ ರೇಖಾ ಶಿವಪುರ, ಪರಿಶಿಷ್ಟ ಜಾತಿ ವಿಭಾಗ- ಶಾಂತಕುಮಾರ ದೊಡ್ಡಮನಿ.

ಪರಿಶಿಷ್ಟಪಂಗಡ ವಿಭಾಗ- ರಮೇಶ ಡಂಬ್ರಳ್ಳಿ, ಹಿಂದುಳಿದ ವರ್ಗಗಳ ವಿಭಾಗ- ಕರಿಯಪ್ಪ ಬೆನಳ್ಳಿ (ನಾಮದಾರ), ಕಾನೂನು ವಿಭಾಗ- ರವಿ ವಕೀಲರು, ಕಾರ್ಮಿಕ ವಿಭಾಗ- ಮೌನೇಶ ಮಾದಿನೂರ, ಸೇವಾ ದಳ ವಿಭಾಗ- ಮಾರುತಿ ಅಳ ವಂಡಿ, ತಾಂತ್ರಿಕ ವಿಭಾಗ – ಶಂಕರಗೌಡ ಬಳಗಟ್ಟಿ, ನೇಕಾರ ವಿಭಾಗ- ಮಾರುತಿ ಪೆರಮಿ, ರೈತ ವಿಭಾಗ- ಬಸವರೆಡಿ ್ಡ ಕೆಸರಟ್ಟಿ, ಕ್ರೆöÊಸ್ತ,ಅಲ್ಪಸಂಖ್ಯಾತರ ವಿಭಾಗ- ವಸಂತ ತೊಂಡಿಹಾಳ, ಮುಸ್ಲಿಂ ಅಲ್ಟಸಂಖ್ಯಾತರ ವಿಭಾಗ- ಸಿರಾಜ್ ಅಹಮದ್, ಕೈಗಾರಿಕೋದ್ಯಮ ವಿಭಾಗ- ಮಾರುತಿ ಕೋಳುರು, ಪದ ವೀಧರ ವಿಭಾಗ- ಸತೀಶ ಜಾನ ಗರ, ಸಾಂಸ್ಕೃತಿಕ ವಿಭಾಗ- ಮಂಜುನಾಥ ಸೊರಟೂರ.

ಮಾಹಿತಿ ತಂತ್ರಜ್ಞಾನ ವಿಭಾಗ-ಪ್ರವೀಣ ಇಟಗಿ, ಪರಿಸರ ಹಕ್ಕು ಪರಿಸರ ಸಂರಕ್ಷಣ ಮತ್ತು ಕಾರ್ಯಕರ್ತರ ಕುಂದು ಕೊರತೆ ವಿಭಾಗ- ಚನ್ನಪ್ಪ ಮುತ್ತಾಳ, ವೈದ್ಯಕೀಯ ವಿಭಾಗ – ಡಾ. ಪ್ರಸಾದ ಪೋ.ಪಾಟೀಲ, ಮೀನು ಗಾರಿಕೆ ವಿಭಾಗ- ಭೀಮಣ್ಣ ಕವ ಲೂರ, ವಿಶೇಷ ಚೇತನರ ವಿಭಾಗ- ಈರಪ್ಪ ಭೀಮಪ್ಪ ವiಗಡರ್, ಅಲೆಮಾರಿ/ಆದಿ ವಾಸಿ ಬುಡಕಟ್ಟು ವಿಬಾಗ ಕಾಶಪ್ಪ ಚಲವಾದಿ, ಕ್ರೀಡೆ ಮತ್ತು ಕ್ರೀಡಾಪಟುಗಳ ವಿಭಾಗ- ಸಯ್ಯದ ಮೊಹಮ್ಮದ ಹುಸೇನ, ಶಿಕ್ಷಕರ ಹಾಗೂ ಉಪಾಧ್ಯಾಯರ ವಿಭಾಗ – ಉದಯ.
ಕೊಪ್ಪಳ ತಾಲೂಕು ಅಧ್ಯಕ್ಷ ಯಮನಪ್ಪ ಕಲ್ಲಪ್ಪ ಕಟಗಿ, ಗಂಗಾವತಿ ತಾಲೂಕು ಅಧ್ಯಕ್ಷ ಕೃಷ್ಣ ಶಾಂತಪ್ಪ ನಾಯಕ, ಯಲ ಬುರ್ಗಾ ತಾಲೂಕು ಅಧ್ಯಕ್ಷ ಬಸ ವರಾಜ ಗುಳಗುಳಿ, ಕೂಕನೂರ ತಾಲೂಕು ಅಧ್ಯಕ್ಷ ಕೆಂಚಪ್ಪ ಹಳ್ಳಿ ನಿಯೋಜಿಸಲಾಯಿತು.

Leave a Reply

Your email address will not be published. Required fields are marked *

error: Content is protected !!