ಕೊಪ್ಪಳ ತಾಲೂಕ ಪ್ರಥಾಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ
ನಾಮ ನಿರ್ದೆಶನ ಸದಸ್ಯರಾಗಿ ಮಾರುತೇಶ ಅಂಗಡಿ ನೇಮಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ನಗರದ ಪ್ರತಿಷ್ಠೀತ ತಾಲೂಕ ಪ್ರಥಾಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ ಗೆ ನಾಮ ನಿರ್ದೇಶನ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೋರಡಿಸಿದೆ.
ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಮಾರುತಿ ಗುಡದಿರಪ್ಪ ಅಂಗಡಿ ಪ ಇವರನ್ನು ನೇಮಕ ಮಾಡಿ ಸಹಕಾರ ಇಲಾಖೆ ಕಾರ್ಯದರ್ಶಿ ಆದೇಶಿಸಿಸುವ ಮೂಲಕ ನೀರ್ದೆಶಕರಾಗಿ ಸೇವೆ ಸಲ್ಲಿಸುವಂತೆ ಸೂಚಿಸಿದ್ದಾರೆ.
