IMG_20240210_124646

ಮಹಾ ದಾಸೋಹದಲ್ಲಿ ಸ್ವಚ್ಚತೆ ಮಾಡಿದ ಶ್ರೀಗಳು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 10- ಗವಿಸಿದ್ಧೇಶ್ವರ ಜಾತ್ರೆಯ ಮಹಾ ದಾಸೋಹ ಅಮವಾಸೆಗೆ ಮುಕ್ತಾಯ ವಾಗಿದ್ದು‌ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಿದ್ದು ದಾಖಲೆಯಾಗಿದೆ.
ಅಮವಾಸ್ಯೆ ಮಾರನೆದಿನ  ಶನಿವಾರದಂದು  ಮಹಾ ದಸೋಹದಲ್ಲಿ ಸ್ವತಃ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಭಕ್ತರೊಂದಿಗೆ ಸೇರಿ ಸ್ವಚ್ಚತೆ ಮಾಡಿ ಮಾದರಿಯಾಗಿದ್ದಾರೆ.
ಅವರ ಸಾಧನೆಯ ಅನೇಕ ಶಿಖರಗಳಿದ್ದರು ಸಹ ಸರಳತೆಗೆ ಹೆಸರಾಗಿರುವ ಗವಿಶ್ರೀಗಳು ಮತ್ತೆ ತಮ್ಮ ನಿಸ್ವಾರ್ಥ ಸೇವೆ‌ ಮೂಲಕ ಭಕ್ತರ ಹೃದಯ ಗೆದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!