
ಇಂದು ಅಯೋಧ್ಯೆ ರಾಮಲಲ್ಲಾ ಮಾಡಿದ ಶಿಲೆಯ ಪೂಜೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,21- ನಗರದ ಗವಿಶ್ರೀ ನಗರದಲ್ಲಿರುವ ಕೇತೇಶ್ವರ ಮಂಟಪದ ಹತ್ತಿರದ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ರಾಮನ ಮೂರ್ತಿ ಶಿಲೆಯ ಉಳಿದ ಭಾಗದ ಹನುಮನ ಮೂರ್ತಿಯ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶ್ರೀ ಸಹಸ್ರ ಆಂಜನೇಯ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ.
22ರ ಬೆಳಗ್ಗೆ 7 ಗಂಟೆಗೆ ಕೊಪ್ಪಳಪುರ ಪ್ರವೇಶ ಮಾಡಲಿದೆ ಅಂದೆ ಅದನ್ನು ದೇವಸ್ಥಾನದ ಹತ್ತಿರ ಪೂಜೆ ನೆರವೇರಿಸಿ ನಿತ್ಯ ಮೂರ್ತಿ ಸೇವಾ ಕಾರ್ಯದ ಭಾಗವಾಗಿ 6153ನೇ ಮೂರ್ತಿಯನ್ನು ಶ್ರೀ ಪ್ರಕಾಶ್ ಶಿಲ್ಪಿ ಅವರು ಶಿಲೆಯಲ್ಲಿ ಕೆತ್ತನೆ ಮಾಡಿ ಪಂಚಾಮೃತ ಅಭಿಷೇಕ ಮಾಡುತ್ತಾರೆ.
ನಂತರ ಭಗವಂತನ ಇಚ್ಚೆ ಅನುಸಾರ ಮೂರು ಶಿಲೆಯಲ್ಲಿ ಹನುಮ, ಸೀತಾರಾಮ ಮತ್ತು ಹನುಮನ ಉತ್ತರದಂತೆ ಮೂರ್ತಿಗಳನ್ನು ಮಾಡಿ ಪ್ರತಿಷ್ಠಾಪಿಸಲಾಯಿತು.
22 ರಂದು ಬೆಳಿಗ್ಗೆ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನ ಮುಹೂರ್ತದಲ್ಲಿ ಈ ಶಿಲೆಗಳಿಗೆ ಕಚ್ಚು ಹಾಕುವಾಗ ಈ ಶುಭದಲ್ಲಿ ರಾಮ ಹನುಮನ ಭಕ್ತರು ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.
ಶ್ರೀ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಪೇಜಾವರ ಶ್ರೀಗಳು, ಮಂತ್ರಾಲಯ ಶ್ರಿಗಳು ಸೇರಿದಂತೆ ನಾಡಿನ ಅನೇಕ ಸ್ವಾಮೀಜಿಗಳು, ದರ್ಶನಿಕರು ಇಲ್ಲಿಗೆ ಆಗಮಿಸಿದ ದೇವಸ್ಥಾನದ ಸ್ಥಳವನ್ನು ಪವಿತ್ರಗೊಳಿಸಿದ್ದಾರೆ, ಪ್ರಕಾಶ ಶಿಲ್ಪಿ ಅವರ ತಂದೆ ಶೇಖಣ್ಣಾಚಾರ್ಯರಿಂದ ಬಂದಂತಹ ಅನ್ನ ಪೂರ್ಣೇಶ್ವರಿ ಹಾಗೂ ಶಕ್ತಿ ಕಳೆದ 6152 ದಿನಗಳಿಂದ ನಿತ್ಯವೂ ಒಂದು ಕಲ್ಲಿನಲ್ಲಿ ಹನುಮಂತೇಶ್ವರಿ ದೇವಸ್ಥಾನಕ್ಕೆ ಹೋಗಿ ಅವರ ಸಂಕಲ್ಪ ಮಾಡಿ. ಸಂಕಲ್ಪದಂತೆ ನಡೆದುಕೊಂಡು ಬಂದಿದ್ದಾರೆ. ಶಿಲ್ಪಿ ಅವರು ಕೆತ್ತಿದ ಅಷ್ಟೂ ಮೂರ್ತಿಗಳು ಮುಂದಿನ ದಿನಗಳಲ್ಲಿ ಇಲ್ಲಿಯೇ ಪ್ರತಿಷ್ಠಾಪಿಸಲು ಸಾಧ್ಯವಿಲ್ಲ. ಇನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮ ಲಲ್ಲಾ ಮೂರ್ತಿಯನ್ನು ಮೈಸೂರಿನ ಅರುಣ ಅವರು ಮಾಡಿದ್ದು, ಶಿಲೆಯನ್ನು ಮೈಸೂರಿನ ಹಾರೋಹಳ್ಳಿಯಲ್ಲಿ ಅವರು ಪಡೆದಿದ್ದಾರೆ, ಈ ಶಿಲೆಯ ಸಾವಿ ರಾರು ವರ್ಷಗಳ ಹಿಂದೆಯೇ ಕಲ್ಲು ಕೋಲಾರದ ಶ್ರೀನಿವಾಸ ವಿದ್ಯಾರ್ಥಿಗಳು ದೃಢಪಟ್ಟಿದ್ದಾರೆ, ಲೋಪವಿಲ್ಲದ ಶಿಲೆಯಾಗಿದೆ, ಇದೇ 2022 ರ ಡಿಸೆಂಬರ್‌ನಲ್ಲಿ ಕಲ್ಲಿದ್ದಲು ಶಿಲ್ಪಿ ಅವರನ್ನು ಪರೀಕ್ಷಿಸಲಾಯಿತು. ರಾಮನ ಮೂರ್ತಿಯ ಉಳಿದ ಭಾಗ ಹನುಮನಾಗುತ್ತಿದ್ದಾನೆ ಎಂಬುದು ವಿಶೇಷ ಮತ್ತು ಅವನ ಜನರ ಪುಣ್ಯವೇ ಸರಿ ಎಂದು ಗೊಂಡಬಾಳ ಪ್ರಕಟಣೆಯಲ್ಲಿ ಪ್ರಕಟಿಸಲಾಗಿದೆ.