Untitled

                   ಜೂಲೈ 11ಕ್ಕೆ ಇನ್ನರ ವೀಲ್ ಕ್ಲಬ್ ಅಧಿಕಾರ ಪದಗ್ರಹಣ

                 ಅಧ್ಯಕ್ಷರಾಗಿ ಶ್ರೀಮತಿ ಮಧು ಶಿವಕುಮಾರ್ ಶೆಟ್ಟರ್ : ಕಾರ್ಯದರ್ಶಿಯಾಗಿ ರೇಖಾ ಕಡ್ಲಿ

ಕೊಪ್ಪಳ, 10- ನಗರದ ಶೋಭಾ ಪಂಕ್ಷನ್ ಹಾಲ್ ನಲ್ಲಿ ಇಂದು ಜೂಲೈ 11 ರಂದು  ಖಾಸಗಿ ಹೋಟೇಲ್‌ ನಲ್ಲಿ ಬೆಳಿಗ್ಗೆ ಅಂತರಾಷ್ಟ್ರೀಯ ಸಂಸ್ಥೆಯಾದ ಇನ್ನ ರವೀಲ್ ಕ್ಲಬ್ ನೂತನ ಪದಾಧಿಕಾರಿಗಳ  ಪದಗ್ರಹಣ ಕಾರ್ಯಕ್ರಮ ಜರುಗಲಿದೆ.

ಕೊಪ್ಪಳ  ಇನ್ನರ ವೀಲ್ ಕ್ಲಬ್ ನೂತನ ಅಧ್ಯಕ್ಷರಾಗಿ ಶ್ರೀಮತಿ ಮಧು ಶಿವಕುಮಾರ್ ಶೆಟ್ಟರ್ ಅಧಿಕಾರ ವಹಿಸಲಿದ್ದಾರೆ, ಕಾರ್ಯದರ್ಶಿಯಾಗಿ ರೇಖಾ ಕಡ್ಲಿ ವಾಯ್ಸ್ ಪ್ರೆಸಿಡೆಂಟ್ ಆಗಿ ಮೀನಾಕ್ಷಿ ಬಣ್ಣದ ಬಾವಿ, ಖಜಾಂಚಿಯಾಗಿ ಸುವರ್ಣ ಶೆಟ್ಟರ್ ಐ ಎಸ್ ಓ ಆಗಿ ಹೇಮಾ ಬಳ್ಳಾರಿ ಎಡಿಟರ್ ಸುಧಾ ಶೆಟ್ಟರ್ ಅಧಿಕಾರ ವಹಿಸಿ ಕೊಳ್ಳಲಿದ್ದಾರೆ .

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶರಣಮ್ಮ ಪಾಟೀಲ್ ಡಿಸ್ಟಿಕ್ ಐ ಎಸ್ ಓ,  ಡಾಕ್ಟರ್ ಸೀಮಾ ಬಿ ಎನ್  ಆಗಮಿಸಲಿದ್ದು ಸರ್ವರು ಆಗಮಿಸಿ ಯಶಸ್ವಿಗೋಳಿಸುವಂತೆ ನೂತನ ಅಧ್ಯಕ್ಷ ಮಧು ಶಿವಕುಮಾರ್ ಶೆಟ್ಟರ್ ಪ್ರಕಟನೆಯಲ್ಲಿ ತಿಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!