
ಕೆಡಿಪಿ ಸದಸ್ಯರಾಗಿ ರವಿ ಕುರಗೋಡ ನೇಮಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿ ಸದಸ್ಯರಾಗಿ ಕುರುಗೋಡ ರವಿ ಯಾದವ ನೇಮಕವಾಗಿದ್ದಾರೆ.
ಹಿಂದುಳಿದ ವರ್ಗದಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಮನಿರ್ದೇಶ ಸದಸ್ಯರಾಗಿ ಕುರುಗೋಡ ರವಿ ಯಾದವ ಅವರನ್ನು ನೇಮಕ ಸರ್ಕಾರ ಆದೇಶ ಹೋರಡಿಸಿದೆ.
ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ)
ಮಿತಿಗೆ ಹಿಂದುಳಿದ ವರ್ಗದಡಿ ನೇಮಕ ಮಾಡಿ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.