KB

ಕೊಪ್ಪಳ ನಗರಸಭೆ ಮೇಲೆ ಲೋಕಾಯುಕ್ತ ದಾಳಿ

ಕರುನಾಡ ಬೆಳಗು ಸುದ್ದಿ

.ಕೊಪ್ಪಳ, 28 – ನಗರದ ನಗರಸಭೆ ಮೇಲೆ ಲೋಕಾಯುತ್ತದ ಇಲಾಖೆಯ 8 ಜನ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದು ಅಕ್ರಮ ಹಣ ವರ್ಗಾವಣೆ ಹಾಗೂ ಪಾರಂ ನಂ 3  ವಿತರಣೆ ನೀಡಿರುವ ಕುರಿತು ದೂರು ಹಿನ್ನಲೆಯಲ್ಲಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ dysp ಚಂದ್ರಪ್ಪ ಇ , ಟಿ ನೇತೃತ್ವದಲ್ಲಿ 8 ಅಧಿಕಾರಿಗಳು ತಂಡ ನಗರಸಭೆ ಎಲ್ಲಾ ವಿಭಾಗದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು ದಾಖಲೆ ವರದಿ ಪಡೆಯುತ್ತಿದ್ದಾರೆ.
ಲೋಕಾಯುತ್ತ ದೀಡಿರ್ ದಾಳಿಯಿಂದ ನಗರಸಭೆ ಸಿಬ್ಬಂದಿ ದಂಗಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!