ಬಿಜೆಪಿ ಪದಾಧಿಕಾರಿಗಳ ನೂತನ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 05- ಜಿಲ್ಲಾ ಭಾರತೀಯ ಜನತಾ ಪಕ್ಷದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನ ಆಯ್ಕೆ ಮಾಡಿಲಾಗಿದೆ.
ಈ ಕುರಿತು ಆಯ್ಕೆ ಮಾಡೆ ಆದೇಶ ಹೊರಡಿಸಿರುವ ಬಿಜೆಪಿ ಜಿಲ್ಲಧ್ಯಕ್ಷ ನವೀನ ಗುಳಗಣ್ಣನವರ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೋಳ್ಳಲು ಸೂಚಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ರಮೇಶ ನಾಡಗೇರ ಹಾಗೂ ಸುನೀಲ ಹೆಸರೂರು ಮತ್ತು ಶಿವುಕುಮಾರ ಅರಕೇರಿ . ಖಜಾಂಜಿಯಾಗಿ ನರಸಿಂಗ್ರಾವ ಕುಲಕರ್ಣಿ ಆಯ್ಕೆ ಯಾಗಿದ್ದಾರೆ.
