
ಇತ್ತೀಚಿಗೆ ಜೆಡಿಎಸ್ ಪಕ್ಷದ ಸೇವಾದಳ ವಿಭಾಗದ ರಾಜ್ಯಾಧ್ಯಕ್ಷರು. ಹಾಗೂ ಸರಳತೆಯ ಸರದಾರ. ಹಾಗೂ ಹಿರಿಯರು ಮತ್ತು ನಮ್ಮ ಮಾರ್ಗದರ್ಶಕ ಗುರುಗಳಾದ ಶ್ರೀ ಬಸವರಾಜು ಪಾದಯಾತ್ರಿ ರವರು ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಯಲಹಂಕ ಕ್ಷೆತ್ರ ವ್ಯಾಪ್ತಿಯ ಸ್ವಾಗ್ರಾಮವಾದ ದೊಡ್ಡಬೆಟ್ಟಹಳ್ಳಿ ಯ ಬೃಹತ್ ಬೆಂಗಳೂರು ನಗರ ಏಕೈಕ ಅತಿ ಎತ್ತರವಾದ ಪ್ರದೇಶ ಎಂದು ಕ್ಯಾತಿಪಡೆದ ಗರುಡಾದ್ರಿಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತದನಂತರ ಬಿ ಬಿ ಎಂ ಪಿ ವಾರ್ಡ್ ನಂ 03 ರ ಪೌರಾಕಾರ್ಮಿಕರೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಹುಟ್ಟುಹಬ್ಬವನ್ನು ಆಚರಿಚಿಕೊಂಡರು
ತದನಂತರ ತಾವು ಪ್ರಾಥಮಿಕ ವಿದ್ಯಾಭ್ಯಾಸಮಾಡಿದ ತಮ್ಮ ಸ್ವಗ್ರಾಮದ ದೊಡ್ಡಬೆಟ್ಟಹಳ್ಳಿ ಯ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆಯ ಗುರುಗಳ ಆರ್ಶಿವಾದದೊಂದಿಗೆ ವ ಹಾಗೂ 1ನೇ ತರಗತಿ ಇಂದ 8 ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳೊಂದಿಗೆ ಹಾಗೂ ಮುಖ್ಯಉಪಾಧ್ಯಯರು ಹಾಗೂ ಸಹ ಶಿಕ್ಷಕರಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಹುಟ್ಟುಹಬ್ಬದ ಆಚರಣೆ ಬಹಳ ಸರಳತೆಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡರು ಈ ಸಂದರ್ಭದಲ್ಲಿ ಹಿತೈಷಿಗಳು ಹಾಗೂ ನಮ್ಮ ಕರ್ನಾಟಕ ಜಾತ್ಯಾತೀತ ಯುವಶಕ್ತಿ ವೇದಿಕೆಯ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ರವರು ಭಾಗಿಯಾಗಿ ಶುಭಾಶಯಗಳನ್ನು ಕೋರಿದರು