
ಬುಡ ಅಧ್ಯಕ್ಷರಾಗಿ ಜೆ ಎಸ್ ಆಂಜಿನೇಯಲು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,29- ಬಳ್ಳಾರಿ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ ( ಬುಡ ) ಅಧ್ಯಕ್ಷರಾಗಿ, ಎರಡನೇ ಬಾರಿ ಜೆ ಆಂಜನೇಯಲು ಅವರನ್ನು ವರಿಸಿದೆ.
ಈ ಹಿಂದಕ್ಕೆ ಜಯಶ್ ಆಂಜನೇಯು ಲು ಅವರು, ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿ, ಬುಡ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಉಪಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅವರ ಕಟ್ಟಾ ಶಿಷ್ಯನೆಂದು ಹೆಸರುವಾಸಿಯಾದ ಜೆ ಎಸ್ ಆಂಜನೇಯಲು ಮತ್ತೆ 2ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು, ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ಸಂತೋಷ ಮೂಡಿದೆ.