
ಕೆಂಚನಗುಡ್ಡ: ಬಿಜೆಪಿ ಅವರಿಂದ ವಸುದೇಂದ್ರ ತೀರ್ಥ ಸ್ವಚ್ಛತಾ ಕಾರ್ಯ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ ,22- ದೇಶದ ಹಿಂದೂ ಧರ್ಮದ ಪವಿತ್ರ ಕ್ಷೇತ್ರ ವೆಂದೇ ನರೇಂದ್ರ ಮೋದಿ ಹೇಳಲಾಗುವ ಆಯೋಜಿಸಿದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಧರ್ಮವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಬಿಜೆಪಿ ಕಾರ್ಯಕರ್ತರು ದೇವಸ್ಥಾನದ ಆವರಣಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಸಿರುಗುಪ್ಪ ತಾಲೂಕು ಕೆಂಚನಗುಡ್ಡ ಗ್ರಾಮ ತುಂಗಭದ್ರ ನದಿ ತೀರದ ಶ್ರೀ ವಸುದೇಂದ್ರ ತೀರ್ಥರ ಆವರಣದಲ್ಲಿ ತಾಲೂಕು ಬಿಜೆಪಿಯಿಂದ ಸ್ವಚ್ಛತಾ ಕಾರ್ಯ ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಬಿಜೆಪಿ ಕಾರ್ಯಕರ್ತರಾದ ಕೆ ಮಲ್ಲಿಕಾರ್ಜುನ ಕೋರಿ ಪಿಡ್ಡೆಯ್ಯ ಶೇಖಪ್ಪ ಎಂ ಎಸ್ ಕುಮಾರ್ ಪ್ಪ ಬಿಜೆಪಿಯ ಪ್ರಮುಖರು ಹೊನ್ನಪ್ಪ ಈರಯ್ಯ ರಾಮಪ್ಪ ಮುತ್ತಯ್ಯ ಶರಣಬಸವ ಮಂಜುನಾಥ ಮುದಿಯಪ್ಪ ಸ್ವಚ್ಛತಾ ಗೊಳಿಸಿದರು.