IMG-20240211-WA0004

ಹೆಚ್ ಎಲ್ ಹಿರೇಗೌಡ್ರುಗೆ ಪತ್ನಿ ವಿಯೋಗ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 11- ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್ ಎಲ್ ಹಿರೇಗೌಡರ್ ಅವರ ಪತ್ನಿ ಶ್ರೀಮತಿ ಹೇಮಾವತಿ(ಗಂಗಮ್ಮ) ಹಿರೇಗೌಡ್ರು ರವಿವಾರ ಬೆಳಿಗ್ಗೆ ‌ನಿಧನರಾಗಿದ್ದಾರೆ.

ಮೃತರು ಇಬ್ಬರು‌ ಪುತ್ರರು, ಓರ್ವ ಪುತ್ರಿ ಸೇರಿದಂತೆ ‌ಅಪಾರ ಬಂಧು-ಬಳಗವನ್ನು‌ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆ‌ಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ .

 

Leave a Reply

Your email address will not be published. Required fields are marked *

error: Content is protected !!