WhatsApp Image 2024-05-10 at 6.48.01 PM (1)

ಶಾಸಕ ಜನಾರ್ಧನ ರೆಡ್ಡಿ ಆನೆಗೊಂದಿ ಭಾಗದ ರೈತರ ಹೊಲಗಳಿಗೆ ಭೇಟಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 10- ಆನೆಗೊಂದಿಯ ವಿವಿಧ ಭಾಗದ ರೈತರ ಹೊಲಗಳಿಗೆ ಭೇಟಿ ನೀಡಿ ಬಿರುಗಾಳಿಯಿಂದಾಗಿ ಹಾನಿಗೀಡಾದ ಭತ್ತ ಮತ್ತು ಬಾಳೆ ಗಿಡಗಳ ಬಗ್ಗೆ ಮಾಹಿತಿ ಪಡೆದೆನು. ಬೆಳೆಯು ತೀವ್ರ ನಷ್ಟವಾಗಿ ಮನಕಲಕುವಂತಾಗಿದ್ದು ಸರ್ಕಾರದ ವತಿಯಿಂದ ಪರಿಹಾರ ದೊರಕಿಸುವ ಭರವಸೆ ನೀಡಿದೆನು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕಾಶಿರಾವ್ ರಾಂಪುರ, ಟಿ.ಜಿ ಬಾಬು, ಮಲ್ಲಿಕಾರ್ಜುನ ಸ್ವಾಮಿ, ವೀರೇಶ್, ಲಕ್ಷ್ಮಣ್ ನಾಯಕ್, ಮನೋಹರ ಗೌಡ ಹೇರೂರು, ಯಮನೂರ್ ಚೌಡ್ಕಿ, ಕೃಷ್ಣ ಪಟೇಲ್, ಸ್ವಾಮಿ, ಮಂಜುನಾಥ ಕಲಾಲ್, ವಿಶ್ವನಾಥ್ ಮಾಲಿ ಪಾಟೀಲ್, ದೇವರಾಜ್ ನಾಯಕ್, ರಮೇಶ್ ವಕೀಲರು, ಪರಶುರಾಮ್ ನಾಯಕ್, ನಾಗರಾಜ್ ಮಡಿವಾಳ್ ಹಾಗೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!