ಮೇ 30ರವರೆಗೆ ಉಚಿತ ಶ್ರವಣ ದೋಷ ತಪಾಸಣಾ ಶಿಬಿರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11-ನಗರದ ಸ್ವಾತಿ ಕಿವಿ ಮೂಗು ಹಾಗೂ ಗಂಟಲು ಕ್ಲಿನಿಕ್ ಕಿವಿಗೆ ಸಂಬಂಧ ಕಾಯಿಲೆ ಮೂಗು ಹಾಗೂ ಗಂಟಲಿನ ಸಂಬಂಧ ಕಾಯಿಲೆಗಳನ್ನು ಆಧುನಿಕ ತಂತ್ರಜ್ಞಾನ ದ ಉಪಕಾರಗಳೊಂದಿಗೆ ತಪಾಸಣಿಮಾಡಿ ಉಚಿತ ಶ್ರವಣ ದೋಷ ಮೇ 30ರ ವರೆಗೆ ಜರುಗುತ್ತಿದೆ ಇದರ ಸದುವಪಯೋಗ ಪಡೆದು ಕೋಳ್ಳುವಂತೆ ಡಾ|| ರಾಜು ಎಸ್ ಏನ್ ವಿನಂತಿಸಿದ್ದಾರೆ.
ಈ ಕರುರಿತು ಪ್ರಕಟಣೆ ನೀಡಿದ್ದು ಕೊಪ್ಪಳ ನಗರದ ಗಂಜ್ ಸರ್ಕಲ್ ನಲ್ಲಿ ಹೊಸಪೇಟೆ ರಸ್ತೆಯಲ್ಲಿರುವ ವಾಸವಿ ಕಾಂಪ್ಲೆಕ್ಸ್ ನಲ್ಲಿ ನೆಲ ಮಹಡಿಯಲ್ಲಿ ಪ್ರಾರಂಭಗೊಂಡು ಆಸ್ಪತ್ರೆ ಎರೆಡು ವರ್ಷಗಳನ್ನು ಪೂರೈಸುತ್ತಿದೆ ಈ ಕ್ಲಿನಿಕ್ ನಲ್ಲಿ ಕಿವಿಗೆ ಸಂಬಂಧ ಕಾಯಿಲೆ ಮೂಗು ಸಂಬಂಧ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಿಬಿರದಲ್ಲಿ ವಿಷೇಶವಾಗಿ ಶ್ರವಣ ದೋಷ ಪರೀಕ್ಷೆ ಮೇ 30 ರ ವರೆಗೆ ಉಚಿತವಾಗಿ ಲಭ್ಯವಿದ್ದು ಹಾಗೂ ಶ್ರವಣ ಯಂತ್ರಗಳು 40% ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ ಹಾಗೂ ಮೇ 30 ರ ಒಳಗೆ ಶ್ರವಣ ದೋಷ ಪರೀಕ್ಷೆ ಮಾಡಿಸಿಕೊಂಡು ಹೆಸರು ನೋಂದಾಯಿಸಿದ ರೋಗಿಗಳಿಗೆ ಲಕ್ಕಿ ಡ್ರಾ ಮೂಲಕ ಉಚಿತ ಶ್ರವಣ ಯಂತ್ರ ಪಡೆಯುವ ಅವಕಾಶವಿದ್ದು ಅದನ್ನು ಅವಶ್ಯವಿರುವ ಕೊಪ್ಪಳದ ಜನತೆ ಉಪಯೋಗಿಸಿ ಕೊಳ್ಳಬಹುದು ವೈದ್ಯರು ಬೆಳಗ್ಗೆ 10 ರಿಂದ ಸಂಜೆ 9 ರ ವರಗೆ ಕ್ಲಿನಿಕ್ ನಲ್ಲಿ ಸಂದರ್ಶನ ಪ್ರತಿದಿನ ಲಭ್ಯವಿರುತ್ತಾರೆ ಎಂದು ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಡಾ, ರಾಜು 8150820271 ಗೆ ಸಂಪರ್ಕೀಸಭಹುದಾಗಿದೆ.
