ವೈದ್ಯಕೀಯ ಸೇವೆಯಲ್ಲಿ ವೈದ್ಯರಷ್ಟೆ ನರ್ಸ್ ಗಳು ಅಗತ್ಯ; ಮಂಜುನಾಥ ಗಾಡಿ
ಫ್ಲವರ್ಸ್ ನೈಟಿಂಗೇಲ್ ನೆನಪಿನಾರ್ಥ ದಾದಿಯರ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬಾ ಮಹತ್ತರ ಜವಾಬ್ದಾರಿ ನಿಭಾಯಿಸುವ ದಾದಿಯರ ಕಾರ್ಯ ಶ್ಲಾಘನೀಯ.
ದಾದಿಯರು ವೈದ್ಯಕೀಯ ಸೇವೆಯ ಬೆನ್ನೆಲುಬು ಮಹಾಮಾತೆ ಫ್ಲವರ್ಸ್ ನೈಟಿಂಗೆಲ್ ಅವರ ಜನ್ಮದಿನವಾದ ಮೇ 12ರಂದು ಅಂತಾರಾಷ್ಟ್ರೀಯ ದಾದಿಯ ದಿನವನ್ನಾಗಿ ಆಚರಿಸುತ್ತದೆ
ಥವಿಶ್ವದಲ್ಲೇ ಅಸಂಖ್ಯಾತ ರೋಗಿಗಳಿಗೆ ಚೇತರಿಕೆಗಾಗಿ ಹಗಲಿರುವ ಶ್ರಮಿಸುತ್ತಿರುವ ದಾದಿಯರ ಸೇವೆಯನ್ನು ಕೃತಜ್ಞತೆಯಿಂದ ಮತ್ತು ಗೌರವದಿಂದ ಸ್ಮರಿಸೋಣ ಇಂದು ಮೇ 12ರಂದು. ವಿಶ್ವ ದಾದಿಯರದಿನಾಚರಣೆ ಎಂದೆಂದಿಗಿಂತಲೂ ಈಗ ಅರ್ಥಪೂರ್ಣ ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ಕೋವಿಡ್ ಯೋಧರಲ್ಲಿ ಶುಶ್ರೂಕ ಪಾತ್ರ ಪ್ರಮುಖವಾದದ್ದು ಸೋಂಕಿತರೊಂದಿಗೆ ಸದಾ ಸಂಪರ್ಕದ ಹೊಂದಿದ್ದು ಇವರು ತಮ್ಮ ಜೀವನದ ಒಂದು ತೊರೆದು ಫಿಡುಗಿನವಿರುದ್ಧ ಹೋರಾಟದಲ್ಲಿ ತೊಡಗಿಕೊಂಡ ಸಾಹಸಿಗರು.
ಶುಶ್ರೂಷಕರ ದಿನಾಚರಣೆ ; ರಷ್ಯಾ ಮತ್ತು ಬ್ರಿಟನ್ ದೇಶಗಳ ಮಧ್ಯೆ 1853ರಲ್ಲಿ ಕ್ರಿಮಿಯನ್ ಯುದ್ಧದಲ್ಲಿ ಗಾಯಾಳುಗಳನ್ನು ಉಪಚರಿಸಿದ ಫ್ಲೋರೆನ್ಸ್ ನೈಟಿಂಗ್ ಅಲ್ಲಿನ ಸೈನಿಕರ ಕಣ್ಣಿಗೆ ದೇವತೆಯಾಗಿ ಕಾಣಿಸಿದರು ಅದಕ್ಕೆ ಯೋಧರು ಇವರನ್ನು ದೀಪದಾರಿಣಿ ದೇವತೆ ಎಂದು ಕರೆದರು ಸ್ವಚ್ಛತೆಗೆ ಆದ್ಯತೆ ಕೊಡುವ ಮೂಲಕ ಘನನಿಯವಾಗಿ ಸಾವಿನ ಸಂಖ್ಯೆಯನ್ನು ತಪ್ಪಿಸಿದರು ಫ್ಲಾರೆನ್ಸ್ ನೈಟಿಂಗೆ ಇದೇ ಕಾರಣಕ್ಕೆ ಇವರು ಆಧುನಿಕ ನರ್ಸಿಂಗ್ ವ್ಯವಸ್ಥೆಯ ಮುನ್ನಡೆ ಬರೆದರು ಎಂದೆ ಪರಿಗಣಿಸಿ ಇವರ ಜನ್ಮದಿನವನ್ನು ವಿಶ್ವದಾದ್ಯರ ದಿನವೆಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಆಧುನಿಕ ನರ್ಸಿಂಗ್ ವ್ಯವಸ್ಥೆಯ ಸಂಪಾದಕಿ ಎನ್ನುವ ಹೆಗ್ಗಳಿಕೆ ಇವರಿಗೆ ಸಂದಿದೆ ಮಿಲಟರಿ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ಲಾನ್ಸ್ ಪ್ರಯತ್ನಿಸಿದರು ಎಂದಿಗೂ ಅವರು ರೂಪಿಸಿದ ಸುಧಾರಣಾ ಕ್ರಮಗಳನ್ನು ಎಲ್ಲಾ ಆಸ್ಪತ್ರೆಗಳು ಅನುಸರಿಸುತ್ತೇವೆ ಆಸ್ಪತ್ರೆಗಳಲ್ಲಿ ಅವಶ್ಯಕತೆ ವಾಗಿರುವ ರೋಗಿಗಳಿಗೆ ಬೇಕಾಗುವ ಉತ್ತಮ ಗಾಳಿ ಬೆಳಕು ನೀರು ಶುಚಿತ್ವ ಅಂತರ ಆರೋಗ್ಯಕರ ಪರಿಸರಗಳ ಇವರ ಬಹುದಿನಗಳ ಹಿಂದೆಯೇ ವಿವರಿಸಿದ್ದಾರೆ.
1 1860ರಲ್ಲಿ ಸನ್ ಥಾಮಸ್ ಆಸ್ಪತ್ರೆಯ ದಾದಿಯರ ಮತ್ತು ನೈಟಿಲ್ ಶಾಲೆಯನ್ನು ಆರಂಭಿಸಿದರು
2 ಫ್ಲೋರೆನ್ಸ್ ಅವರ ಸಹೋದರಿಯರು ಗೊಂಬೆಗಳಿಗೆ ಬಟ್ಟೆ ಹಾಕುತ್ತಾ ಹಾಸಿಗೆ ಮೇಲೆ ಮಲಗಿಸಿ ಚಿಕಿತ್ಸೆ ಕೊಡುವ ಆಟ ಆಡುತ್ತಿದ್ದರು
3 ಫಾರಿನ್ ನೈಟಿಂಗೆ ರವರು ಮರಣದ ಪ್ರಮಾಣವನ್ನು 42ರಷ್ಟು ಇದ್ದದ್ದನ್ನು ಇವರ ಸತತ ಶ್ರಮದಿಂದ ಶೇಕಡ ಎರಡರಷ್ಟು ಮಾನವನ ಪ್ರಮಾಣ ಇಳಿಯಿತು
4 ಫ್ಲಾರೆನ್ಸ್ ನೈಟಿಂಗೇಲ್ ಇವರು ಇಂಗ್ಲೆಂಡಿನ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದರು 5 ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ ಅವರ ತಂದೆಯ ಶಿಕ್ಷಣ ಕೊಡುತ್ತಿದ್ದರು
6 ಡಾ//ಫೋಲ ಅವರನ್ನು ಭೇಟಿಯಾಗಿದ್ದರು ಇಂಗ್ಲೆಂಡಿನಲ್ಲಿ ಆಸ್ಪತ್ರೆಗಳು ಅಶುದ್ಧ ಮತ್ತು ಅಪಮಾನದಿಂದ ಕೂಡಿದ್ದವು. ಅವುಗಳನ್ನು ಸರಿಪಡಿಸಲು ಅವರು ದಾದೆಯರಾಗಿಸೇವೆಯೇ ಸೇರಿದರು
ಶುಶ್ರೂಷಕರ ಸೇವೆ ಪವಿತ್ರವಾದದ್ದು ; ವೃತ್ತಿ ನೈಪುಣ್ಯತೆಯನ್ನು ವೃದ್ಧಿಸಿಕೊಳ್ಳಬೇಕು ಅಷ್ಟೇ ಲಾರೆನ್ಸ್ ನೈಟಿಂಗೇಲ್ ಅವರು ಮಾನವ ಕುಲಕ್ಕೆ ಸಲ್ಲಿಸಿದ ಸೇವೆ ಇದು ವಿಶ್ವವೇ ಬೆರಗಾಗುವಂತೆ ಮಾಡಿತು ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲ್ಲುತ್ತಿರುವ ಮಾನವೀಯ ಶುಶ್ರೂಷಕರ ಪ್ರತಿನಿಧಿಯಾಗಿ ಎಂದೆಂದಿಗೂ ನೆನಪಿನಲ್ಲಿ ಉಳಿದಿದ್ದಾರೆ ಯಾರೋ ಒಬ್ಬರು ಕೂಡ ಫ್ಲಾರೆನ್ಸ್ ಲೈಟಿಂಗ್ ಅಥವಾ ಮದರ್ ತೆರೇಸಾ ಆಗಲು ಸಾಧ್ಯವಿಲ್ಲ ಆದರೆ ಅವರಿಗೆ ಅವರೇ ಸಾಟಿ ನಾವೇನಿದ್ದರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಅಷ್ಟೇ.
ನರ್ಸಿಂಗ್ ಶಿಕ್ಷಣದ ಮಹತ್ವ; ಈ ಸಂದರ್ಭದಲ್ಲಿ ನರ್ಸಿಂಗ್ ಶಿಕ್ಷಣ ಮತ್ತು ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸುವುದಾದರೆ ಇದು ಜೀವ ಉಳಿಸುವ ಕರಗಳನ್ನು ಸೃಷ್ಟಿಸುವ ಕೌಶಲ್ಯಕಲೆ.
ಫ್ಲಾರೆನ್ಸ್ ನೈಟಿಯಲ್ ಅವರ ಪ್ರತಿಜ್ಞ ಪ್ರಮಾಣ ವಚನ ಸ್ವೀಕರಿಸಿದ ಪ್ರತಿ ವಿದ್ಯಾರ್ಥಿಯು ರೋಗಿಗಳೊಂದಿಗೆ ಮತ್ತು ಅವರ ನೋವು ನಲಿವುಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದರ ಅಧ್ಯಯನಗಳು ಒಳಗೊಂಡ ಡಿಯರ್ ಜೊತೆಗೆ ಹಲವು ಪ್ರಯೋಗಗಳ ಭಂಡಾರವಿದೆ ರೋಗಿಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ ರೋಗಗಳನ್ನು ತಡೆಗಟ್ಟುವಲ್ಲಿ ತಮ್ಮ ಪಾತ್ರವೇನು ರೋಗಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಹಾಗೂ ಮನಸ್ಸನ್ನು ಸದೃಢದಿಂದ ಈ ವ್ಯಕ್ತಿಯಲ್ಲಿ ತೊಡಗಿಸಿಕೊಳ್ಳುವುದು ಹೇಗೆ ಈ ರೀತಿಯ ರೋಚಕತೆಯನ್ನು ಒಳಗೊಂಡಿರುವ ನರ್ಸಿಂಗ್ ಶಿಕ್ಷಣ ಅದ್ಭುತವಾದದ್ದು.
ಬರಹಗಾರರು:-
ಮಂಜುನಾಥ ಗಾಡಿ,
ಹಿರಿಯ ಸುಶ್ರೂಷಕ,
ಕಿಮ್ಸ್ ಆಸ್ಪತ್ರೆ ಕೊಪ್ಪಳ
