WhatsApp Image 2024-05-13 at 6.47.21 PM

ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅಂತರಾಷ್ಟ್ರೀಯ ದಾದಿಯರು ದಿನಾಚರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 13- ತಾಲ್ಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅಂತರಾಷ್ಟ್ರೀಯ ದಾದಿಯರು ದಿನಾಚರಣೆಯನ್ನು ಆಚರಿಸಲಾಯಿತು.

ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳಾದ ಡಾ.ವಾಚದ ಮಠ ಮಾತನಾಡಿ, ಆರೋಗ್ಯ ಕೇಂದ್ರಕ್ಕೆ ಡಾಕ್ಟರ್ ಎಷ್ಟು ಮುಖ್ಯ ಅಷ್ಟೇ ದಾದಿಯರು ಮುಖ್ಯ. ಎರಡನೇ ಮಹಾಯುದ್ಧದದಲ್ಲಿ ಆ ಸಂದರ್ಬದಲ್ಲಿ ಸಾಕಷ್ಟು ಸೈನಿಕ, ಮತ್ತು ಪ್ರಜೆಗಳ ಗಾಯಳುಗಳಿಗೆ ಆರೈಕೆ ಮಾಡಿದ ಪ್ಲಾರನ್ಸ ನೈಟಿಂಗೇಲ್ ಅವರ ಸೇವೆಯ ನೆನಪುಗಾಗಿ ಮೆ12 ವಿಶ್ವ ದಾದಿ ದಿನ ಆಚರಣೆ ಮಾಡಲಾಗುತ್ತದೆ ರೋಗಿಗಳು ಎಲ್ಲಾ ರೀತಿ ಉಪಚರಿಸವರು ದಾದಿಯರ ಅವರ ಬಗ್ಗೆ ಗೌರವ ಇರಲಿ ಎಂದು ಈ ಸಂದರ್ಬದಲ್ಲಿ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಾದ ರಾಜೇಶ್ವರಿ, ವಿನುತಾ ಹಳ್ಳಿಕೇರಿ, ಮಹಾಲಕ್ಷ್ಮಿ, ಸಿಬ್ಬಂದಿ ಗಳಾದ ಸಿದ್ದಯ್ಯ ಮಠಮತಿ, ನೂರುಲ್ಯ ಟಿ.ಬಿ ಆಫಿಸರ್, ವಿರೂಪಾಕ್ಷ ಪಾರ್ಮಸಿ ಆಫೀಸರ್, ಆರೋಗ್ಯ ಕೇಂದ್ರ ದ ಆಶಾ ಕಾರ್ಯಕರ್ತೆ ಇತರೆ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!