WhatsApp Image 2024-05-24 at 6.01.31 PM

ಬಳ್ಳಾರಿ : ಈಶಾನ್ಯ ಪದವೀಧರ ಮತದಾರರ ಸಮಾವೇಶ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 24-  ಪ್ರತಿಷ್ಠಿತ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜು ಬಳ್ಳಾರಿ ಅನಂತಪುರ ರಸ್ತೆ, ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಪ್ರಯುಕ್ತ ಪ್ರಹ್ಲಾದ್ ಜೋಶಿ, ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಈಶಾನ್ಯ ಪದವೀಧರ ಮತದಾರರ ಸಮಾವೇಶ ನಡೆಸಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಅಮರನಾಥ ಪಾಟೀಲ್ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರವಿಕುಮಾರ್ ವಿಧಾನಪರಿಷತ್ ಸಚೇತಕರು, ಅನಿಲ್ ಕುಮಾರ್ ಮೋಕಾ ಜಿಲ್ಲಾಧ್ಯಕ್ಷರು, ಬಿ ಶ್ರೀರಾಮುಲು ಮಾಜಿ ಸಚಿವರು, ಜಿ ಸೋಮಶೇಖರ ರೆಡ್ಡಿ ಮಾಜಿ ಶಾಸಕರು, ಸೋಮಲಿಂಗಪ್ಪ ಮಾಜಿ ಶಾಸಕರು ಸಿರುಗುಪ್ಪ, ಮೀನಳ್ಳಿ ತಾಯಣ್ಣ ಜೆಡಿಎಸ್ ಜಿಲ್ಲಾಧ್ಯಕ್ಷರು, ಶ್ರೀ ಬಿ ಐ ಟಿ ಎಮ್ ಚೇರ್ಮನ್ ಯಶವಂತ್ ಭೋಪಾಲ್, ಡಾ.ಮಹಿಪಾಲ್ ಬಿಜೆಪಿ ಮುಖಂಡರು, ಗುರುಲಿಂಗ ಗೌಡ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರು, ರಾಮಲಿಂಗಪ್ಪ, ಮಹೇಶ್ವರ ಸ್ವಾಮಿ, ಹರಿಬಾಬು, ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ ಗೌಡ, ಉಡೇದ ಸುರೇಶ್, ದೊಡ್ಡ ಹುಲಗಪ್ಪ ಮತ್ತು
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ನಿರ್ವಾಣ ಸಮಿತಿ ಸದಸ್ಯರು, ಮೋರ್ಚಾಗಳ ಅಧ್ಯಕ್ಷರು, ಮತದಾರರು ಮತ್ತು ಘಟ ನಾಯಕರು ಮಂಡಲದ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮೋರ್ಚಗಳ ಅಧ್ಯಕ್ಷರು , ಪ್ರಧಾನ ಕಾರ್ಯದರ್ಶಿಗಳು ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಕೌಲ್ ಬಜಾರ್ ನ ಸಂಪೂರ್ಣ ಮಂಡಲ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!