WhatsApp Image 2024-06-08 at 11.50.21 AM

ಸಿರುಗುಪ್ಪ : ಪಶು ಆಸ್ಪತ್ರೆಗಳಲ್ಲಿ ಹುದ್ದೆಗಳು ಖಾಲಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 8- ಅನ್ನದಾತರು ಸೇರಿ ಸಾರ್ವಜನಿಕರ ಬದುಕಿನಲ್ಲಿ ಜಾನುವಾರುಗಳು ಮಹತ್ವದ ಪಾತ್ರ ವಹಿಸುತ್ತವೆ ಜಾನುವಾರುಗಳು ಸೇರಿ ವಿವಿಧ ಹಾಗೂ ಪ್ರಾಣಿಗಳ ಆರೋಗ್ಯ ರಕ್ಷಣೆ ಪಶು ಸಂಕೋಪನೆ ಇಲಾಖೆಯ ಬಹು ಮುಖ್ಯ ಮಣೆಯಾಗಿದೆ ಸಿಬ್ಬಂದಿ ಸೌಲಭ್ಯಗಳ ಕೊರತೆ ಮಧ್ಯೆಯು ಇಲಾಖೆ ಜನ ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಮೇಲೆ ಬೆಳಕು ಚೆಲ್ಲುವ ಜೊತೆಗೆ ಹಸುಗಳ ವೇದನೆಯನ್ನು ಕಟ್ಟಿಕೊಡುವ ಸಿರುಗುಪ್ಪ ತಾಲೂಕಿಗೆ ಒಬ್ಬ ಪಶು ವೈದ್ಯ 10 ಜನ ಸಿಬ್ಬಂದಿ ಹೆಚ್ಚಿದ ಪಶು ಪಕ್ಷಿ ಪ್ರಾಣಿಗಳ ರೋಸನ ಪಶು ಆಸ್ಪತ್ರೆಗಳಲ್ಲಿ ಹುದ್ದೆಗಳು ಖಾಲಿ ಸಿರುಗುಪ್ಪ ತಾಲೂಕು ಕೇಂದ್ರದ ಆಸ್ಪತ್ರೆಗಿಲ್ಲ ಒಂಬತ್ತು ಸಾವಿರಕ್ಕೂ ಹೆಚ್ಚು ಪಶು ಪಕ್ಷಿಗಳಿಗೆ ಸಿಬ್ಬಂದಿ ಸಿರುಗುಪ್ಪ ತಾಲೂಕಿನ 12 ಪಶು ಚಿಕಿತ್ಸಾಲಯಗಳಿಗೆ ಕೂಡಲೇ ಸಿಬ್ಬಂದಿ ನೇಮಿಸಿ ಹೈನುಗಾರಿಕೆಕುರಿ ಮೇಕೆ ಹಾಡುಗಳ ಸಾಕಣೆಗೆ ಪ್ರೋತ್ಸಾಹ ನೀಡಬೇಕು.

55 ಸಿಬ್ಬಂದಿ ಪೈಕಿ ಡಿ ಗ್ರೂಪ್ ಸೇರಿ 10 ಸಿಬ್ಬಂದಿ ಸೇವೆ ಸಲ್ಲಿಸುತ್ತಿದೆ ಈ ಬಗ್ಗೆ ಉನ್ನತ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದು ಶೀಘ್ರವೇ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಪಶು ವೈದ್ಯಾಧಿಕಾರಿ ದ ಗಂಗಾಧರ ಅವರು ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!