ತೆಕ್ಕಲಕೋಟೆ : ಶಾಸಕರಿಂದ ಅಂಗನವಾಡಿ ಕೇಂದ್ರಗಳ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 14- ತಾಲೂಕು ತೆಕ್ಕಲಕೋಟೆ ಪಟ್ಟಣದ ಐದನೇ ವಾರ್ಡ್ ನಲ್ಲಿ ನಿರ್ಮಿಸಿದ ಎರಡನೇ ನೂತನ ಅಂಗನವಾಡಿ ಕಟ್ಟಡ ಕೇಂದ್ರ ಹಾಗೂ ದೇವಿನಗರ್ ಒಂದನೇ ಸಂಖ್ಯೆಯ ನೂತನ ಅಂಗನವಾಡಿ ಕೇಂದ್ರ ಕಟ್ಟಡ 2022 – 23ನೇ ಕೆಕೆಆರ್ ಡಿಬಿ ಮತ್ತು ಡಿಎಂಎಫ್ ಅನುದಾನ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಶಾಸ್ತ್ರೋತ್ತವಾಗಿ ಶಾಸಕ ಬಿ.ಎಂ.ನಾಗರಾಜ ಅವರು ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಾಲಪ್ಪ ನರೇಂದ್ರ ಸಿಂಹ ಸೈಯದ್ ಮೋಹಿದೀನ್ ಖಾದ್ರಿ ದೇವರ ಮನೆ ನಾಗಪ್ಪ ಶಾಮಸುಂದರ ಪರಮೇಶ್ ರುದ್ರಪ್ಪ ಬಂದೇನವಾಜ್ ಶಕೀಲಾ ಬಾನು ಮಾಬುಸಾಬ್ ನಸುರುದ್ದೀನ್ ಖಾದರ್ ವಲಿ ಹೊನ್ನೂರಪ್ಪ ಬಿ ವೆಂಕಟೇಶ್ ಹೆಚ್ ಗಣೇಶ್ ಸುಂಕಪ್ಪ ರಂಜಾನ್ ಬಿ ನೀಲಕಂಠ ಗೊರವರ ಶ್ರೀನಿವಾಸ್ ಟಿಸಿ ಮೋಹನ್ ಪವನ್ ದೇಸಾಯಿ ತೆಕ್ಕಲಕೋಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸೇರಿ ಅನೇಕ ಮುಖಂಡರು ಇದ್ದರು .
