2c136fae-be38-4577-97e1-318669006cc9

ನಾಳೆ ಗಣೇಶ ಚತುರ್ಥಿ ಪ್ರಯುಕ್ತಯ ವಿಶ್ವ ಕಲ್ಯಾಣಕ್ಕಾಗಿ ಗಣ ಹೋಮ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 6- ನಾಳೆ ಶನಿವಾರ ಗಣೇಶ ಚತುರ್ಥಿ ಪ್ರಯುಕ್ತ ಪೇಜಾವರ ಶ್ರೀಗಳವರ ಆದೇಶಾನುಸಾರ ಸತ್ಯನಾರಾಯಣ ದೇವಸ್ಥಾನದಲ್ಲಿ ವಿಶ್ವಕಲ್ಯಾಣಕ್ಕಾಗಿ ಬೆಳಿಗ್ಗೆ ೧೦ ಗಂಟೆಗೆ ಸಾಮೂಹಿಕ ಗಣಹೋಮವು ನಡೆಯುತ್ತದೆ ಎಂದು ವಿಜಯಧ್ವಜ ವಿದ್ಯಾಪೀಠದ ವಾದಿರಾಜಾಚಾರ್ಯ ಕಲ್ಮಂಗಿ ತಿಳಿಸಿದ್ದಾರೆ.

ಗಣೇಶ ಚರ್ತುರ್ಥಿ ನಿಮಿತ್ಯ ಸಾಯಂಕಾಲ 6 ಗಂಟೆಗೆ ಸ್ಯಮಂತಕ ಉಪಾಖ್ಯಾನ ಕಥೆಯನ್ನು ಹೇಳಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!