2c136fae-be38-4577-97e1-318669006cc9

ಟಿ.ಬಿ.ಡ್ಯಾಂ ಇ.ಪಿ.ಕ್ಯಾಂಪನ 19 ವರ್ಷದ ವಿದ್ಯಾರ್ಥಿ ಕಾಣೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 7- ಟಿ.ಬಿ.ಡ್ಯಾಮ್‌ನ ಇ.ಪಿ. ಕ್ಯಾಂಪಿನ ಮನೆಯಿಂದ ಹೋದವನು ಇದುವರೆಗೆ ಬಾರದೇ ರಮಣ ಎಂಬ ೧೯ ವರ್ಷದ ವಿದ್ಯಾರ್ಥಿಯು ಕಾಣೆಯಾದ ಬಗ್ಗೆ ಟಿ.ಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 32/2024 ಕಲಂ-ಮನುಷ್ಯ ಕಾಣೆಯಡಿ ಪ್ರಕರಣ ದಾಖಲಾಗಿದೆ.

ಚಹರೆ: ಹೆಸರು: ರಮಣ ಪಿ, 19 ವರ್ಷ, ತಂದೆಯ ಹೆಸರು ಗಾಲಿರಾಜ್ ಪಿ, ಕಪ್ಪು ಮೈಬಣ್ಣ, 5.5 ಅಡಿ ಎತ್ತರ, ಕೊಲು ಮುಖ, ತೆಳ್ಳನೆಯ ಮೈಕಟ್ಟು. ಕಾಣೆಯಾದ ದಿನ ಕೆಂಪು ಬಣ್ಣದ ಟಿ ಶರ್ಟ್, ಶಾರ್ಟ ಡ್ರಾಯಲ್ ಧರಿಸಿರುತ್ತಾನೆ. ಹೊಟ್ಟೆಯ ಮೇಲೆ ಆಫರೇಷನ್ ಆದ ಗಾಯದ ಗುರುತು ಇದೆ. ಮಾತನಾಡಲು ಬರುವುದಿಲ್ಲ.

ಈ ಕಾಣೆಯಾದ ಹುಡುಗನು ಪತ್ತಯಾದಲ್ಲಿ ಹೊಸಪೇಟೆ ಕಂಟ್ರೋಲ್ ರೂಂ: 9480805770, ಹೊಸಪೇಟೆ ಟಿ.ಬಿ ಡ್ಯಾಂ ಪೊಲೀಸ್ ಠಾಣೆ ದೂ.ಸಂ: 08294-259233ಗೆ ಸಂಪರ್ಕಿಸಬಹುದು ಎಂದು ಟಿ.ಬಿ ಡ್ಯಾಂ ಪೊಲೀಸ್ ಠಾಣೆಯ ಸಬ್‌ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!