ವಿಶ್ವಕರ್ಮ ಜಯಂತಿಗೆ ಶಾಸಕ ಜನಾರ್ಧನ ರೆಡ್ಡಿ ಚಾಲನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 18- ನಗರದ ಬಸ್ ನಿಲ್ದಾಣ ಸಮೀಪದ ವಿಶ್ವಕರ್ಮ ವೃತ್ತಕ್ಕೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಪೂಜೆ ಸಲ್ಲಿಸಿ ದೇವಶಿಲ್ಪಿ ವಿಶ್ವಕರ್ಮ ಜಯಂತಿಯಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ್, ತಹಶೀಲ್ದಾರ ಯುನಾಗರಾಜ್, ಉಪಾಧ್ಯಕ್ಷ ಪಾರ್ವತಿ ದುರ್ಗೇಶ್ ದೊಡ್ಡಮನಿ, ಮನೋಹರ್ ಗೌಡ ಹೇರೂರು,ಡಿಕೆ ಆಗೋಲಿ, ವೀರೇಶ್ ಬಲಕುಂದಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರು ನಾಗೇಶ್ ಕುಮಾರ್ ಕಂಸಾಲಿ, ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್ ಪತ್ತರ್, ತಾಲೂಕ ಅಧ್ಯಕ್ಷ ನಾರಾಯಣಪ್ಪ ಪತ್ತರ್, ಸುನಿಲ್ ಕುಮಾರ್ ಪತ್ತರ್, ಕೃಷ್ಣಮೂರ್ತಿ ಪತ್ತರ್, ವಿರುಪಾಕ್ಷಿ ಕಮ್ಮಾರ್, ಸಿದ್ದು ಕಮ್ಮಾರ್, ಚಿದಂಬರ, ಗಣೇಶ್ ಬಡಿಗೇರ್, ಹನುಮೇಶ್ ಬಡಿಗೇರ್ ಉಪಸ್ಥಿತರಿದ್ದರು.
