3

ಶ್ರೀಶೈಲ ಪೀಠದ ಶಿವ ಶಕ್ತಿ ಭವನ ಲೋಕಾರ್ಪಣೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 25- ನಗರದ ಶ್ರೀಶೈಲ ಪೀಠದ ಶಿವ ಶಕ್ತಿ ಭವನ ಉದ್ಘಾಟನೆಯನ್ನು ಉಜ್ಜಯಿನಿ ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳು ಲೋಕಾರ್ಪಣೆ ಗೊಳಿಸಿದರು.

ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜಮಖಂಡಿ ಶಾಸಕ ಜಗದೀಶ್ ಗುಂಡಗುAಟಿಮಠ, ಕೊಪ್ಪಳ ಲೋಕಸಭಾ ಮಾಜಿ ಸಂಸತ್ ಕರಡಿ ಸಂಗಣ್ಣ, ಮಾಜಿ ಶಾಸಕ ಟಿ.ಎಂ.ಚAದ್ರಶೇಖರಯ್ಯಸ್ವಾಮಿ, ಎಂ.ಎಸ್.ಸೋಮಲಿ0ಗಪ್ಪ ಭಾಗವಹಿಸಿದ್ದರು.

ಸಾಮೂಹಿಕ ೨೨ ನೂತನ ವಿವಾಹಗಳು ನಡೆದವು ವಧುವರರ ವೈವಾಹಿಕ ಜೀವನಕ್ಕೆ ಪಾದರ್ಪಣೆ ಮಾಡಿದರು.

ಉಜ್ಜಯಿನಿ ಪೀಠಾಧಿಪತಿ ಜಗದ್ಗುರು ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀಶೈಲ ಪೀಠಾಧಿಪತಿ ಜಗದ್ಗುರು ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಚಾರ್ಯ ಭಗವತ್ಪಾದರು ವಾರಣಾಸಿ ಕಾಶಿ ಪೀಠಾಧಿಪತಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ತೆಕ್ಕಲಕೋಟೆ ಕಂಬಾಳಿ ಮಠದ ಶ್ರೀ ವೀರಭದ್ರ ಶಿವಚಾರ್ಯ ಮಹಾ ಸ್ವಾಮೀಜಿ ಎಮ್ಮಿಗನೂರು ಹಂಪಿ ೧೦೦೦ ದೇವರ ಮಹಾಂತ ಮಠಾಧಿಪತಿ ವಾಮದೇವ ಶಿವಾಚಾರ್ಯ ಸ್ವಾಮೀಜಿ ಅಂಬಿಕಾ ನಗರ ಶ್ರೀಶೈಲ ಶಾಖ ಮಠಾಧಿಪತಿ ಈಶ್ವರ ಪಂಡಿತ್ ಆರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿ ಪಾಲ್ತೂರು ಕಲ್ಲುಮಠಧೀಶ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸಿರುಗುಪ್ಪ ಗುರುಬಸವ ಮಠಾಧೀಶ ಬಸವಭೂಷಣ ಸ್ವಾಮೀಜಿ ಅಕ್ಕಿ ಗಿರಣಿ ಮಾಲೀಕರ ಸಂಘದ ತಾಲೂಕ ಅಧ್ಯಕ್ಷ ಎನ್.ಜಿ.ಬಸವರಾಜಪ್ಪ ಚೊಕ್ಕ ಬಸವನಗೌಡ ಅಲ್ಲಂ ಗುರು ಬಸವರಾಜ ಸೇರಿದಂತೆ ನೂರಾರು ಸ್ವಾಮೀಜಿಗಳು ಗಣ್ಯರು ವಿವಿಧ ಸಂಘಗಳ ಅಧ್ಯಕ್ಷರು ಮುಖ್ಯಸ್ಥರು ಇದ್ದರು ಸಾಮೂಹಿಕ ವಿವಾಹ ಮತ್ತು ಅನ್ನದಾಸೋಹ ಸೇವೆ ನಡೆಯಿತು.

Leave a Reply

Your email address will not be published. Required fields are marked *

error: Content is protected !!