ಯುವಕ ಯುತಿಯರಿಗೆ ಉದ್ಯೋಗವಕಾಶ
BHEL ನಲ್ಲಿ ಉದ್ಯೋಗವಕಾಶ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25.11.2023 ಹೆಚ್ಚಿನ ಮಾಹಿತಿಗಾಗಿ : https://careers.bhel.in
2) ಕೃಷಿ ವಿಜ್ಞಾನ ಕೇಂದ್ರದಲ್ಲಿ ಹುದ್ದೆ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24.11.2023. ಹೆಚ್ಚಿನ ಮಾಹಿತಿಗಾಗಿ; https://klekvk.org
3) ಕೊಡಗಿನಲ್ಲಿ ವೈದ್ಯ ಹುದ್ದೆಗಳಿಗೆ ಸಂದರ್ಶನ : ಸಂದರ್ಶನದ ದಿನಾಂಕ : 02.11.2023ಹೆಚ್ಚಿನ ಮಾಹಿತಿಗಾಗಿ : 08272-295457
4) ಪೆಟ್ರೋಲಿಯಂ ಸಂಸ್ಥೆಯಲ್ಲಿ ಉದ್ಯೋಗವಕಾಶ – ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19.11.2023. ಹೆಚ್ಚಿನ ಮಾಹಿತಿಗಾಗಿ ; www.iip.res.in
5) ಕರ್ನಾಟಕ ವಿವಿಯಲ್ಲಿ ಉದ್ಯೋಗವಕಾಶ –
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18.11.2023
ಹೆಚ್ಚಿನ ಮಾಹಿತಿಗಾಗಿ ; www.kud.ac.in ಆಸಕ್ತರು ಸಂಪರ್ಕಿಸಿ .