ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ತುಂಬಾಕು ಸೇವನೆ ನಿಯಂತ್ರಣಕ್ಕಾಗಿ ಗುಲಾಬಿ ಆಂದೋಲನದ ಜಾಗೃತಿ ಕಾರ್ಯಕ್ರಮ
ಕರುನಾಡು ಬೆಳಗು ಸುದ್ದಿ
ಸಿರುಗುಪ್ಪ,6- ತಾಲೂಕು ಸಿರಿಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗರಾಜ್ ಅವರು ಕ್ಯಾನ್ಸರ್ ಮರಣಾಂತಿಕವಾಗಿ ಶೀರ್ಘದಲ್ಲೇ ಪತ್ತೆ ಹಚ್ಚಿದರೆ ಗುಣಪಡಿಸಬಹುದಾದ ಕಾಯಿಲೆ ಎಂದು ನುಡಿದರು.
ಮಹಮ್ಮದ್ ಖಾಸಿಂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತುಂಬಾ ಸೇವನೆಯೂ ಬಿಡಿ ಸಿಗರೇಟ್ ಗಾಂಜಾ ಚುಟ್ಟ ಧೂಮಪಾನವು ಹೊಗೆಯ ರೂಪದಲ್ಲಿ ಮತ್ತು ಗುಟ್ಕಾ ಚೈನಿ ಮೊದಲಾದವುಗಳಂತಹ ಪದಾರ್ಥಗಳನ್ನು ನಾಮಕರಣ ಮಾಡುವುದರಿಂದ ಅನೇಕ ರಾಸಾಯನಿಕ ಪದಾರ್ಥಗಳು ದೇಹವನ್ನು ಸೇರಿಸಿ ದುಷ್ಪರಿಣಾಮವು ಎಷ್ಟು ವಿವರಿಸುತ್ತದೆ.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ ಅವರು ಮಾತನಾಡಿ ತಂಬಾಕಿನ ಮಾರಾಟ ನಿಷೇಧ ಮತ್ತು ಕಾನೂನಿನ ಅನ್ವಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಬ್ದುಲ್ ನಬಿ ಆರೋಗ್ಯ ನಿರೀಕ್ಷಕರು ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಸುರಕ್ಷತಾ ಅಧಿಕಾರಿಗಳ ಪರೀಕ್ಷಾ ಶಾಲಾ ನಿರೀಕ್ಷಕರು ಮತ್ತು ಆಶಾ ಕಾರ್ಯಕರ್ತೆಯರು ಸೇರಿದ್ದರು.
