IMG-20240206-WA0018

ಡಿ.ಸಿ. ಎಂ ಎಸ್ ದಿವಾಕರ ಅವರಿಗೆ ಸನ್ಮಾನ ಪ್ರಶಂಶೆ

ಕರುನಾಡ ಬೆಳಗು ಸುದ್ದಿ 

ವಿಜಯನಗರ,6- ಹಂಪಿನಗರ ಸಾಮ್ರಾಜ್ಯದ ಗತವೈಭವ ಮರುಕಳಿಸುವ ಫೆ.2, 3ಮತ್ತು 4ರಂದು ಮೂರು ದಿನಗಳ ಕಾಲ ನಡೆದ ಹಂಪಿ ಉತ್ಸವ ಕಾರ್ಯಕ್ರಮ ಅಭೂತಪೂರ್ವವಾಗಿ ಯಶಸ್ವಿಯಾಗಿದ್ದು, ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಕೊಟ್ಟಿದ್ದಕ್ಕಾಗಿ ಜಿಲ್ಲಾಧಿಕಾರಿ ಎಂ.ಎಸ್. ಸೇರಿದಂತೆ, ಸ್ಥಳೀಯ ಶಾಸಕರಾದ ಎಚ್‌ಆರ್‌ ಜಿ. ಗವಿಯಪ್ಪ, ಜಿಲ್ಲಾ ಉಸ್ತುವಾರಿ ಅಧಿಕಾರಿಗಳಿಗೆ ಧನ್ಯವಾದಗಳು ಸಲ್ಲಿಸಿದರು.

ಈ ಹಿಂದೆ ಪ್ರತಿ ವರ್ಷ ಹಂಪಿ ಉತ್ಸವದ ಸಂದರ್ಭದಲ್ಲಿ ಹಂಪಿಯಲ್ಲಿ ತೆಂಗಿನಕಾಯಿ, ಹೂ ಹಣ್ಣು, ಸ್ಟೇಷನರಿ, ಸಣ್ಣಪುಟ್ಟ ಟೀ ಅಂಗಡಿ ಮತ್ತು ಟಿಫನ್ ಅಂಗಡಿಗಳು 15 ದಿನಗಳ ಮುಂಚೆಯೇ, ಇದರಿಂದ ಸ್ಥಳೀಯ ಬೀದಿ ಬದಿಯ ವ್ಯಾಪಾರಿಗಳು ತುಂಬಾ ಕಷ್ಟಕರವಾಗಿದ್ದರು, ಆದರೆ ಈ ಸಲ ಹಂಪಿ ಸ್ಥಳೀಯ ಉತ್ಸವ ಉತ್ಸವದಲ್ಲಿ ಸ್ಥಳೀಯವಾಗಿ ಸ್ಥಳೀಯ ವ್ಯಾಪಾರಿಗಳಿಗೆ ಸಹಕಾರ ನೀಡಲಾಯಿತು. ಸಂಘದಿಂದ ಅಭಿನಂದನೆಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿರುಪಾಕ್ಷಿ. ವಿ ಹಂಪಿ ಸಮಾಜ ಸೇವಕರು, ಮಿಠಾಯಿ ವಿರೂಪಾಕ್ಷ ಸಂಘಟನಾ ಕಾರ್ಯ ದರ್ಶಿ ಕಮಲಾಪುರ, ಪೆದ್ದಣ್ಣ, ಬಿ ಮಲ್ಲಿಕಾರ್ಜುನ, ಶಿವಯ್ಯ, ನಾಗೇಂದ್ರ, ಶ್ರೀಮತಿ ಸರೋಜಾ, ಮುಂತಾದ ಹಂಪಿಯ ಬೀದಿಬದಿ ವ್ಯಾಪಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!