
ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ನಗರದ ಪ್ರಶಾಂತ್ ಕಾಲೋನಿ ನಿವಾಸಿ ನಿವೃತ್ತ ಡಿಹೆಚ್ಚಒ ಶರಣಪ್ಪ ಬಸಪ್ಪ ನಾರಾಯಣ ದೇವರಕೇರಿ (85) ರವಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಮೂವರು ಗಂಡು ಮಕ್ಕಳು, ಒರ್ವ ಪುರ್ತಿ. ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 9 ಕ್ಕೆ ಕೊಪ್ಪಳದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.