ಸರ್ಕಾರಿ ಉರ್ದು ಶಿಕ್ಷಕರಾದ ಬಿ.ಅಸ್ಲಂ ಭಾಷಾ ವಯೋನಿವೃತ್ತಿ ಶಿಕ್ಷಕರಿಗೆ ಬೀಳ್ಕೊಡುಗೆ ಅಭಿನಂದನ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,13- ನಗರದ ನಗರಸಭೆ ಬಳಿ ಇರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಉರ್ದು ಶಿಕ್ಷಕರಾದ ಬಿ ಅಸ್ಲಾಂ ಭಾಷಾ ವಯೋ ನಿವೃತ್ತಿ ಶಿಕ್ಷಕರಿಗೆ ಬೀಳ್ಕೊಡುಗೆ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸಂಪನ್ಮೂಲ ಕೇಂದ್ರ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್ ಅವರು ಮಾತನಾಡಿ ನಿಮ್ಮ ನಿವೃತ್ತಿ ಜೀವನವು ಸುಖಕರವಾಗಿರಲೆಂದು ಹಾರೈಸಿದರು.
ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ ಸೈಯದ್ ನಿಜಾಮುದ್ದೀನ್ ಮೊಹಮ್ಮದ್ ಅಲಿ ಬಾಗವಾನ್ ಬಳ್ಳಾರಿ ಶಿಕ್ಷಣ ಸಂಯೋಜಕರಾದ ಸೈಯದ್ ಮೋಹಿಯುದ್ದಿನ್ ಶೌಖತ್ ಅಲಿ ಮೊಹಮ್ಮದ್ ಇಸ್ಮಾಯಿಲ್ ಮೊಳಕಲ್ಮರು ಸಿ ಆರ್ ಪಿ ಬಲ್ಕಿಸ್ ಬೇಗಂ ಸಿ ಆರ್ ಪಿ ಮಾರುತಿ ಮಹಮ್ಮದ್ ನೌಶಾದ್ ಅಲಿ ಟಿ ಫಜಲ್ ರಹಿಮಾನ್ ಸಾಬ್ ಶಿಕ್ಷಕ ಶಿಕ್ಷಕಿಯರ ವೃಂದ ಶಾಲಾ ಮಕ್ಕಳು ಪಾಲಕ ಪೋಷಕರು ಭಾಗವಹಿಸಿದ್ದರು.
