IMG-20240218-WA0022

ಭಾಗ್ಯನಗರ ಶ್ರೀ ಬನ್ನಿ ಮಹಾಕಾಳಿ ದೇವಿಯ ಮೂರ್ತಿಯ ಭವ್ಯ ಮೆರವಣಿಗೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 18- ಭಾಗ್ಯನಗರದಲ್ಲಿ ಇದೇ 22ರಂದು ಪ್ರತಿಷ್ಠಾಪನೆ ಗೊಳ್ಳುತ್ತಿರುವ ಶ್ರೀ ಬನ್ನಿ ಮಹಾಕಾಳಿ ದೇವಿಯ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ದೇವಿ ಮೂರ್ತಿಯನ್ನು ಬಾಜಾ ಭಜಂತ್ರಿ ಡೊಳ್ಳುಗಳ ಸಮೇತ. ವಿಜೃಬಂಣೆಯಿಂದ ಪುರ ಪ್ರವೇಶ ಮಾರಲಾಯಿತು.
ಈ ಸಂದರ್ಭದಲ್ಲಿ ಆಗಮಿಸಿದ ರಾಜ್ಯ ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾದ ಸಿವಿ ಚಂದ್ರಶೇಖರ್, ಬಿಜೆಪಿ‌ ಮುಖಂಡೆ ಮಂಜುಳಾ ಕರಡಿ ಹಾಗೂ ಶ್ರೀನಿವಾಸ್ ಗುಪ್ತಾ ಭಗವಹಿಸಿದ್ದರು, ದೇವಿ ದೇವಸ್ಥಾನ ಕಮಿಟಿಯ ಗೌರವಾಧ್ಯಕ್ಷ ಸಿದ್ದಪ್ಪ ಮುರುಡಿ, ಅಧ್ಯಕ್ಷ ಗಂಗಾಧರ್ ನೆವಾರ್ ಕಮಿಟಿಯ ಸದಸ್ಯರು ಬಸವರಾಜ್ ಗಂಗಾವತಿ, ಕೊಟ್ರೇಶ್ ಕವಲೂರ್, ಶ್ರೀಕಾಂತ್ ಹುರಕಡ್ಲಿ ವಜ್ರೇಶ್ ಮ್ಯಾಳಿ ಚಂದ್ರು ಉಂಕಿ ರಾಘವೇಂದ್ರ ಪಾಸ್ತೆ ಕಮಿಟಿಯ ಸದಸ್ಯರು ಹಾಗೂ ವಾರ್ಡಿನ ಗುರು ಹಿರಿಯರು ಸದ್ಭಕ್ತರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!