ವೀ.ವಿ ಯುವಕ ವೃಂದ ದಿಂದ ಸಾಹುಕಾರ್ ಸತೀಶ್ ಬಾಬು ನಾಮಪತ್ರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,22- ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ, ವಿವಿ ಯುವಕ ವೃಂದ ದಿಂದ ನಗರದ ಖ್ಯಾತ ಉದ್ಯಮಿ, ಸಾಹುಕಾರ್ ಸತೀಶ್ ಬಾಬು ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಸಾಹುಕಾರ್ ಸತೀಶ್ ಬಾಬು ಈ ಹಿಂದೆ ವಿವಿ ಸಂಘದ ಮಹಾವಿದ್ಯಾಲಯಕ್ಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಕಾಲೇಜ್ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಶ್ರಮಿಸಿದ್ದರು.
