22gvt3

ಗುಜರಿ ಸಾಮಾನುಗಳಿಗೆ ಬೆಂಕಿ : ಬೆಂಕಿ ನಂದಿಸಿದ ಅಗ್ನಿ ಶಾಮಕದಳ

ಕರುನಾಡ ಬೆಳಗು ಸುದ್ದಿ

ಗಂಗಾವತಿ,22- ನಗರದ ಕಂಪ್ಲಿ ರಸ್ತೆಯಲ್ಲಿರುವ ಸ್ಟಾರ್ ಎಂಟರಪೈಜಸ್ ಗುಜರಿ ಅಂಗಡಿ ಮುಂದೆ ಇರುವ  ಸಾಮಾನುಗಳಿಗೆ ಏಕಾಏಕಿ ಬೆಂಕಿ ಆಹುತಿಗೆ ಈಡಾದವು.

ಶೇಖ ಮಹಿಬೂಬ ಗುಜರಿ ಅಂಗಂಡಿ ಮಾಲಿಕ ಮಾತನಾಡಿ ಸುಮಾರು 30 ಸಾವಿರ ಮೋತ್ತದ ಗುಜರಿ ಸಾಮಾನುಗಳು ಭಸ್ಮವಾಗಿವೆ. ದಿಡಿರ್ ಅಗ್ನಿ ಶಾಮಕ ದಳದವರು ಆಗಮಿಸಿದ್ದರಿಂದ ಅಪಾರ ಪ್ರಮಾಣದ ಗುಜರಿ ಸಾಮಾನುಗಳು ಉಳಿದಿವೆ. ಭತ್ತ ಗದ್ದೆಗೆ ಹಚ್ಚಿದ ಬೆಂಕಿಯೇ ಕಾರಣ ಎಂದರು.

ಅಗ್ನಿಶಾಮಕದಳದ ಅಧಿಕಾರಿ ಹನುಮಂತಗೌಡರ ನೇತೃತ್ವದ ಸುಬಾನ ಅವರ ತಂಡ ಬೆಂಕಿ ನಂದಿಸಿದರು.

Leave a Reply

Your email address will not be published. Required fields are marked *

error: Content is protected !!