7dc2efd0-6124-4df5-a976-e732365778a1

ನಿಧನ ವಾರ್ತೆ

ಅಳವಂಡಿ , 25-  ಸಮೀಪದ ಗೊಂಡಬಾಳ ಗ್ರಾಮದ ದೇವಾಂಗ ಸಮಾಜದ ಮುಖಂಡ ಚಂದ್ರಶೇಖರಪ್ಪ ಜನಿವಾರದ ( 90 ) ಅವರು ನಿನ್ನೆ ಬೆಳಗಿನ ನಿಧನರಾಗಿದ್ಧಾರೆ,

ಮೃತರು   ಅವರು ಪತ್ನಿ, ನಾಲ್ಕು ಜನ ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು , ಮೊಮ್ಮಗಳು , ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಜರುಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!