WhatsApp Image 2024-03-13 at 1.06.47 PM

ಬೂದುಗುಪ್ಪ: ಸಿಸಿ ರಸ್ತೆಯ ಕಾಮಗಾರಿಗೆ ಶಾಸಕ ಬಿ ಎಂ ನಾಗರಾಜ ಅಡಿಗಲ್ಲು

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,13- ತಾಲೂಕು ಬೂದುಗುಪ್ಪ ಗ್ರಾಮದ ಎಸ್ ಟಿ ಕಾಲೋನಿಯಲ್ಲಿ ಕೆ ಕೆ ಆರ್ ಡಿ ಬಿ ಅನುದಾನದ ಯೋಜನೆ ಅಡಿಯಲ್ಲಿ ಸಿಸಿ ರಸ್ತೆಯ ಕಾಮಗಾರಿಗೆ ಅಡಿಗಲ್ಲು ಶಂಕು ಸ್ಥಾಪನೆಯನ್ನು ಶಾಸಕ ಬಿ ಎಂ ನಾಗರಾಜ  ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಿತಾ ರುದ್ರಮುನಿ ಸ್ವಾಮಿ, ಉಪಾಧ್ಯಕ್ಷ ಡಿ ಯಲ್ಲಪ್ಪ, ಗ್ರಾಮ ಪಂಚಾಯತ್ ಸದಸ್ಯರು, ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಅಯ್ಯಪ್ಪ ರೆಡ್ಡಿ ದಬಾಡಿ, ಗಾದಿಲಿಂಗಪ್ಪ, ಎನ್ ಜಿ ವೀರೇಶ್, ಗಾದಿಲಿಂಗಪ್ಪ ಛಲವಾದಿ, ಓಂಕಾರಪ್ಪ, ರಮೇಶ್, ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ, ನಗರಸಭೆ ಸದಸ್ಯರಾದ ಎಚ್ ಗಣೇಶ್, ಯುವ ಕಾಂಗ್ರೆಸ್ ಮುಖಂಡ ಬಿ ಎಂ ಮಣಿಕಂಠ, ನಾಯಕ ಗೊರವರ, ಶ್ರೀನಿವಾಸ್ ಕೋಟಿ ರೆಡ್ಡಿ, ಪವನ್ ದೇಸಾಯಿ, ಪಿ ಡಬ್ಲ್ಯೂ ಡಿ ಎ ಇಇ ಚನ್ನನ ಗೌಡ, ಗುತ್ತಿಗೆದಾರರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!