ವೀ.ವಿ.ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ
ಎನ್. ಶಿವಶಂಕರ ಗೌಡರಿಗೆ ಮತ ನೀಡಿ
17-03-2024
ನಗರ ಅಭ್ಯರ್ಥಿ
ಕ್ರಮ ಸಂಖ್ಯೆ : 33
ಎನ್. ಶಿವಶಂಕರ ಗೌಡ
(ಬ್ಯಾಲಚಿಂತೆ)
BE Civil
NSG Constructions
ಪ್ರಥಮ ದರ್ಜೆ ಗುತ್ತಿಗೆದಾರರು ಮಾಜಿ ಆಡಳಿತ ಮಂಡಳಿ ಸದಸ್ಯರು, ಹಾನಗಲ್ ಕುಮಾರೇಶ್ವರ ತಾಂತ್ರಿಕ ಮಹಾವಿದ್ಯಾಲಯ, ಬಳ್ಳಾರಿ.
: 9448795381
ದಿ।। ಅಲ್ಲಂ ಕರಿಬಸಪ್ಪ, ಎನ್. ತಿಪ್ಪಣ್ಣ ಇವರ
ಹಿರಿಯರ ತಂಡದಿಂದ ನಾನು ನಗರ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೇನೆ. ನನಗೂ ನನ್ನ ತಂಡದ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ಹಾಕಿ ಮತ್ತು ಹಾಕಿಸಬೇಕಾಗಿ ಮಾನ್ಯ ಸದಸ್ಯರಲ್ಲಿ ವಿನಂತಿ.
