WhatsApp Image 2024-03-16 at 7.10.19 AM

ವ್ಯಾಪಾರ ಸ್ಥಿತಿಸ್ಥಾಪಕತ್ವ ಕುರಿತು ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,16- ವಿಜಯನಗರ ಶ್ರೀ ಕೃಷ್ಣದೇವರಾಯ ಯೂನಿವರ್ಸಿಟಿ, ಜ್ಞಾನಸಾಗರ ಕ್ಯಾಂಪಸ್ ಬಳ್ಳಾರಿ ಸಭಾಂಗಣದಲ್ಲಿ  ವ್ಯಾಪಾರ ಸ್ಥಿತಿಸ್ಥಾಪಕತ್ವದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಮ್ಮೇಳನಕ್ಕೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ  ಗೌರವ ಅಧ್ಯಕ್ಷರಾದ, ಶ್ರೀ ಸಿ. ಶ್ರೀನಿವಾಸ್ ರಾವ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ   ಪ್ರೊ ಕೆ ಎಂ ಮೆಟ್ರಿ, ಸನ್ಮಾನ್ಯ ಉಪಕುಲಪತಿ, ವಿ.ಕೆ.ಎಸ್.ಯು.ಬಿ, ಬಳ್ಳಾರಿ ,ಶ್ರೀ ರುದ್ರೇಶ್ ಎಸ್ ಎನ್,ರಿಜಿಸ್ಟರರ್, ವಿ.ಕೆ.ಎಸ್.ಯು.ಬಿ, ಬಳ್ಳಾರಿ, ಶ್ರೀ ಆನಂದ ಬಾಬು,ಸಾಮಾಜಿಕ ಮತ್ತು ಸಾಂಸ್ಕೃತಿಕ ಉದ್ಯಮಿಗಳು,ಪ್ರೊ ರಮೇಶ ಓಲೇಕರ್,  ಸಿಎಂಎ ಡಾ.ಜೀಲನ್ ಭಾಷ, ವಿ  ಅಧ್ಯಕ್ಷರು,  ವಿ.ಕೆ.ಎಸ್.ಯು.ಬಿ, ಬಳ್ಳಾರಿ, ಇವರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!