2c136fae-be38-4577-97e1-318669006cc9

ಹೊಸಪೇಟೆ : ಏ.12ರವರೆಗೆ ಕುಡಿಯುವ ನೀರಿನ ವ್ಯತ್ಯಯ

ಕರುನಾಡ ಬೆಳಗು ಸುದ್ದಿ

ವಿಜಯನಗರ, 10- ಹೊಸಪೇಟೆ ನಗರದಲ್ಲಿ 2ನೇ ಹಂತದ ಜಲಶುದ್ಧೀಕರಣ ಘಟಕದ ರೈಜಿಂಗ್ ಮೇನ್ (ಮುಖ್ಯ ಕೊಳವೆ) ದುರಸ್ಥಿ ಕೆಲಸ ನಡೆಯುತ್ತಿರುವ ಪ್ರಯುಕ್ತ ಏಪ್ರೀಲ್ 11 ಮತ್ತು 12ರವರೆಗೆ ನಗರದ 7ನೇ ವಾರ್ಡ್, 8, 9 ಹಾಗೂ 18 ರಿಂದ 35ನೇ ವಾರ್ಡಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದಿಲ್ಲ. ಕಾರಣ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಹೊಸಪೇಟೆ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!