ಎಸ್ಇಎಸ್ ವಿಕೆಜೆ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 12- ಎಸ್ ಇ ಎಸ್ ವಿಕೆಜೆ ಪಿಯು ಕಾಲೇಜಿನ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಾದ ಮೇಘನಾ(573 ) ಸ್ಪೂರ್ತಿ(563) ಭೂಮಿಕ (562) ಅಶ್ವಿನಿ(553) ಅಯ್ಯಾಳಪ್ಪ (563) ಅವರನ್ನು ಸಿರುಗುಪ್ಪ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಸನ್ಮಾನಿಸಿದರು ಸಂಸ್ಥೆಯ ಅಧ್ಯಕ್ಷ ಬಿಇ ದೊಡ್ಡಯ್ಯ ಪ್ರಾಂಶುಪಾಲ ಶಾಂತನಗೌಡ ಹಾಗೂ ಉಪನ್ಯಾಸಕರು ಇದ್ದರು.
