WhatsApp Image 2024-04-12 at 10.59.10 AM

ಜಿ.ಗಂಗಮ್ಮ 600 ಕ್ಕೆ 579 ಅಂಕ ಪಡೆದು ಸಿರುಗುಪ್ಪ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 12- ತಾಲೂಕಿನ ಹಚ್ಚೋಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜ್ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಿ ಗಂಗಮ್ಮ ಅವರು 600 ಕ್ಕೆ579 ಅಂಕಗಳನ್ನು ಪಡೆದು ಸಿರುಗುಪ್ಪ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ ಎಂದು ಪ್ರಾಂಶುಪಾಲ ಮಹೇಶ್ ಅವರು ಪ್ರಕಟಿಸಿದ್ದಾರೆ.

ಜಿ ಗಂಗಮ್ಮ ಗೆ ಸಿರುಗುಪ್ಪ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಕ್ಕೆ ರಾಷ್ಟ್ರೀಯ ವಯಸ್ಕರ ಶಿಕ್ಷಣ ಸಾಕ್ಷರತಾ ಅಬ್ದುಲ್ ನಬಿ ಅವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!