WhatsApp Image 2024-04-15 at 4.09.47 PM

ಸಿರುಗುಪ್ಪ : ಹಜರತ್ ಚತನ್ ಶಾವಲಿ ಉರೂಸ್ ಮುಬಾರಕ್

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ- ನಗರದ ಸೌದಾಗರ್ ಮೊಹಲ್ಲಾದಲ್ಲಿ ಹಜರತ್ ಸೈಯದ್ ಶಾ ಚತನ್ ಶಾವಲಿ ರಹಮತುಲ್ಲಾ ಅಲೈಹ ಗಂಧ ಮಹೋತ್ಸವ ಉರುಸ್ ಮುಬಾರಕ್ ಹಾಗೂ ಜಿಯಾರತ್ ಶರೀಫ್ ಕಾರ್ಯಕ್ರಮಗಳು ಶಾಂದಾರ್ ರೀತಿ ಧಾರ್ಮಿಕ ಸಾಂಸ್ಕೃತಿಕವಾಗಿ ಶ್ರದ್ದಾ ಭಕ್ತಿ ಶಾಂತಿ ಸಹೋದರತೆ ಯಿಂದ ಜರುಗಿದವು.

ಮುತವಲ್ಲಿ ಮಕಾಂದಾರ್ ಮೆಹಬೂಬ್ ಬಾಷಾ ಮೌಲಾನ ಹಾಜಿ ಅಬ್ದುಲ್ ಸಮದ್ ನಿಜಾಮಿ ಖತೀಬ್ ಅಬುಲ್ ಹಸನ್ ಹಾಜಿ ಹಂಡಿ ಹುಸೇನ್ ಭಾಷಾ ಹಂಡಿ ಹಾಶಿಮ್ ಹಂಡಿ ಹುಸೇನ್ ಸಾಬ್ ಮೊಹಮ್ಮದ್ ನೌಶಾದ್ ಅಲಿ ಹಾಜಿ ಖಾಲಿಚೀಲ ಹುಸೇನ್ ಸಾಬ್ ಡಾ. ಮೊಹಮ್ಮದ್ ಅಲಿ ಡಬಲ್ ಬಾಂಡ್ ಹಾಜಿ ಟಿ.ಜಿ ಅಬ್ದುಲ್ ಗನಿ ಜಹೀರುದ್ದೀನ್ ಬಾಬು ಹಾಜಿ ಮೊಹಮ್ಮದ್ ಇಬ್ರಾಹಿಂ ಹಾಜಿ ಶೇಖ್ ವಲಿ ಸಾಬ್ ನೂರಾರು ಸಮಾಜದ ಹಿಂದೂ ಮುಸ್ಲಿಂ ಭೇದ ಭಾವವಿಲ್ಲದಂತೆ ದರ್ಗಾ ಸನ್ನಿಧಿಯಲ್ಲಿ ದರ್ಶನ ಆಶೀರ್ವಾದ ಪಡೆದರು.

Leave a Reply

Your email address will not be published. Required fields are marked *

error: Content is protected !!