
ಶಾಸಕರಿಂದ ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಸಮವಸ್ತç ವಿತರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 22- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ೫ನೇ ವಿಭಾಗ ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಶಾಸಕ ಬಿ.ಎಂ.ನಾಗರಾಜ ಇವರಿಂದ ಸಮವಸ್ತç ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಗುರಪ್ಪ, ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್, ಸಿಆರ್‌ಪಿ ಮಾರುತಿ, ಸಿಆರ್‌ಪಿ ಮಂಜುನಾಥ, ಬಿಆರ್‌ಪಿ ವೀರೇಶ್, ಬಿಆರ್‌ಪಿ ಗಜೇಂದ್ರ, ನಗರಸಭೆ ಸದಸ್ಯ ಹೆಚ್.ಗಣೇಶ್, ಮೀರ್ ಹುಸೇನ್, ಕಾಂಗ್ರೆಸ್ ಮುಖಂಡ ಬಿ.ಎಂ.ಮಣಿಕAಠ ನಾಯಕ್, ಗೊರವರ ಶ್ರೀನಿವಾಸ, ಪೂಜಾರಿ ಮಲ್ಲಿಕಾರ್ಜುನ, ಟಿ.ನಜೀರ್ ಮುಲ್ಲಾ, ರೋಪ್ ಮುಲ್ಲಾ, ಕಲಿಮ್ ಮುಲ್ಲಾ, ದಾದಾ ಖಲಂದರ್ ವಲಿ, ರಜಾ ಕೆ ಗೌಸಿ, ನಾಗರಾಜ ಎಸ್ ಖಲಂದರ್, ಅಹಮದ್ ಶರೀಫ್, ಸರ್ಕಾರಿ ಪ್ರೌಢಶಾಲಾ ೫ನೇ ವಿಭಾಗ ಮುಖ್ಯೋಪಾಧ್ಯಾಯ ಯು.ಅಯ್ಯಪ್ಪ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಸವನಗೌಡ, ಶಿಕ್ಷಕರು ಚಂದ ಸಾಹೇಬ್, ಜಯರಾಮ, ಚಂದಲಿAಗ ಕನ್ಯಾರಿ, ಗಿರಿಜಮ್ಮ, ಬಸಮ್ಮ, ಅಂಬಮ್ಮ, ಅಮರೇಶಪ್ಪ, ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.