IMG_20241103_133720

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್
ಜಿಲ್ಲಾ ಅಧ್ಯಕ್ಷರಾಗಿ ಶಿವಕುಮಾರ್, ಕಾರ್ಯದರ್ಶಿಯಾಗಿ ಸೋಮನಗೌಡ ನೇಮಕ

 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 03- ಜಿಲ್ಲಾ ಶರಣ ಸಾಹಿತಯ ಪರಿಷತ್ತಿನ ಜಿಲ್ಲಾ ಘಟಕದ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ಶಿವಕುಮಾರ ಕುಕನೂರ ಇವರನ್ನು ನೇಮಿಸಲಾಗಿದೆ ಅಖಿಲ ಬಾರತ ಶರಣ ಸಾಹಿತಯ ಪರಿಷತ್ ರಾಜ್ಯಾಧ್ಯಕ್ಷ ಡಾ: ಸೋಮಶೇಖರ ಅವರು ನೇಮ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಜಿಲ್ಲೆಯ ಶರಣ ಸಾಹಿತಯ ಪರಿಷತ್ ಘಟಕವನ್ನು ಜಿಲ್ಲಾ ಎಲ್ಲಾ ತಾಲ್ಲುಕ ಹೋಬಳಿ ಕೇಂದ್ರಗಳಲ್ಲಿ ಸಂಘಟಸಿ ಶರಣರ ತತ್ವ-ಆದರ್ಶಗಳು ಭಿತ್ತಿ ಬೆಳೆಸಿ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕÀದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೋಮನಗೌಡ ಹೊಗರನಾಳ ಜಿಲ್ಲಾ ಹಿರಿಯ ಉಪಾಧ್ಯಕ್ಷರಾಗಿ ಡಾ: ಶ್ರೀನಿವಾಸ ಹ್ಯಾಟಿ, ಮಹೇಶ ಬಳ್ಳಾರಿ, ಉಪಾಧ್ಯಕ್ಷರುಗಳಾಗಿ ಶರಣಬಸವ ಡೊಳ್ಳಿನ,ಮಂಜುನಾಥ ಅಂಗಡಿ, ನೇಮಕವಾಗಿದ್ದಾರೆ.
ಜಿಲ್ಲಾಕೋಶಾಧ್ಯಕ್ಷರಾಗಿ ರಮೇಶ ತುಪ್ಪದ್, ಕಾರ್ಯಕಾರಿಣಿ ಸದಸ್ಯರಾಗಿ ಅಶೋಕ ಕುಂಬಾರ,ಹುಲಗಪ್ಪ ಕಟ್ಟಿಮನಿ, ಡಾ|| ಸಿ. ಎಸ್. ಕರಮುಡಿ,ಡಾ|| ಶಿವನಗೌಡ್ರ ಪಾಟೀಲ್, ಬಸವರಾಜ ಕಮಲಾಪುರ,ರಂಗನಾಥ ಕೋಳುರ,ಬಸವರಾಜ ಸಜ್ಜನ,ಸುಧಾಕರ ಮುಜಗೊಂಡ,ರಾಜೇಶ ಯಾವಗಲ್,ವಿರೇಶ ಕೊಪ್ಪಳ ಇವರನ್ನು ನೇಮಕ ಮಾಡಲಾಗಿದೆ.
ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳು ಪರಿಷತ್‌ನ ಚಟುವಟಿಕೆಗಳನ್ನು ಕ್ರಿಯಾಶಿಲವಾಗಿ ನಡೆಸಿಕೊಂಡು ಹೋಗುವಂತೆ ರಾಜ್ಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟರ್ ಹಾಗೂ ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಶ್ರೀಮತಿ ನಿರ್ಮಲ ಬಳ್ಳೊಳ್ಳಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!