
ಕೌಟಿಲ್ಯ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ
ಇ ಸ್ಟ್ಯಾಂಪ್ ಕೇಂದ್ರದ ಆರಂಭ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦5- ನಗರದ ಜವಾಹರ ರಸ್ಥೆಯ ಟಾಂಗ ಸ್ಟ್ಯಾಂಗ್ ಹತ್ತಿರದ ಕೌಟಿಲ್ಯ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘದಲ್ಲಿ ಇ ಸ್ಟ್ಯಾಂಪ್ ಕೇಂದ್ರದ ಉದ್ಘಟನೆ ಕಾರ್ಯಕ್ರಮ ನೇರವೇರಿಸಲಾಯಿತು .
ಕರ್ನಾಟಕ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ್ ಉದ್ಘಾಟನೆ ನೇರವೆರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೌಟಿಲ್ಯ VSSSN ಸಂಘದ ಅಧ್ಯಕ್ಷರಾದ ಗೋಪಾಲರಾವ್ ಮಾನವಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶರಣಪ್ಪ ಹ್ಯಾಟಿ KRDCC ಬ್ಯಾಂಕ್ ನ ನಿರ್ದೆಶರುಹಾಗೂ ಮಿತ್ರ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ರಾಯನಗೌಡ ಆಡೂರ್ ಆಗಮಿಸಿದ್ದರು ಕೊಪ್ಪಳದ ಸೌಹಾರ್ದ ಸಹಕಾರಿ ಒಕ್ಕೋಟದ ಅಧ್ಯಕ್ಷ ಚೆನ್ನಪ್ಪ ಕಡ್ಡಿಪುಡಿ ಇವರನ್ನು ಸನ್ಮಾನಿಸಲಾಯಿತು.
ಕೌಟಿಲ್ಯದ ಉಪಾಧ್ಯಕ್ಷ ರಾಘವೇಂದ್ರ ಕಾಲವಾಡ ಮತ್ತು ಹಿರಿಯ ನಿರ್ದೇಶಕ D.V. ಜೋಷಿ ನೆರವೇರಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಸಹಕಾರಿಯ CEO ಆದ ಆನಂದ ಇವರು ನೇರವೇರಿಸಿದರು ರಮೇಶ ವ್ಯವಸ್ಥಾಪರು ವಂದಾನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲೋಯಿತು.