WhatsApp Image 2024-06-19 at 1.27.26 PM

ಅಂಗನವಾಡಿ ಕಾರ್ಯಕರ್ತರ 2 ನೇ ದಿನದ ಅನಿರ್ಧಿಷ್ಟಾವಧಿ ಹೋರಾಟ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 19- ICDS ಶಿಶು ಸಮಗ್ರ ಅಭಿವೃದ್ಧಿ ಯೋಜನೆಯನ್ನ ಉಳಿಸಲು ಅಂಗನವಾಡಿ ನೌಕರರ 2 ನೇ ದಿನದ ಅನಿರ್ಧಿಷ್ಟಾವಧಿ ಹೋರಾಟ ಮುಂದುವರೆಸಿದರು.

ರಾಜ್ಯ ಸರ್ಕಾರದ ಹೊಸ ಆದೇಶದಂತೆ ಪ್ರಾಥಮಿಕ ಶಾಲೆಗಳಲ್ಲೇ LKG-UKG ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಾರಂತೆ. ಹೀಗೆ‌ ಮಾಡಿದರೆ ಬಹುತೇಕ ಅಂಗನವಾಡಿಗಳಿಗೆ ಬರುವ ಮಕ್ಕಳು ಬರದಂತಾಗಿ ಅಂಗನವಾಡಿಗಳು ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆಗಳಿರುವುದರಿಂದ ಅದೇ LKG – UKG ಯನ್ನ ಅಂಗನವಾಡಿಗಳಲ್ಲೇ ಪ್ರಾರಂಬಿಸಿ, ಅಂಗನವಾಡಿಗಳನ್ನು ಬಲಪಡಿಸಲು ಒತ್ತಾಯಿಸಿ ಬಳ್ಳಾರಿ ಡಿಸಿ ಕಚೇರಿ

ಮುಂದೆ ಅನಿರ್ಧಿಷ್ಟಾವಧಿ ಪ್ರಭಟನೆ : ಮಾಡುತ್ತಿದ್ದೇವೆ.ಈ ಹೋರಾಟದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕಾಂ ಸತ್ಯಬಾಬು, ಸಿಐಟಿಯು.ಜಿಲ್ಲಾ ಜಂಟಿ ಕಾರ್ಯದರ್ಶಿ ಎಮ್ .ತಿಪ್ಪೇಸ್ವಾಮಿ.JMS ಮುಖಂಡರಾದ ಕಾಂ ಚಂದ್ರ ಕುಮಾರಿ.dyfi. ಜಿಲ್ಲಾ ಅಧ್ಯಕ್ಷ ಎರಿಸ್ವಾಮಿ. ಅಂಗನವಾಡಿ ಜಿಲ್ಲಾ ಸಮಿತಿ. .ಮಲ್ಲಮ್ಮ. ಗೀತಮ್ಮ.. ಈರಮ್ಮ. ರಾಣಿ ಎಲಿಜಬೆತ್. ಮಲ್ಲಮ್ಮ. ಮಾಂತಮ್ಮ. ಈರಮ್ಮ. ಕೆ . ವಿಮಲಾ… ರುದ್ರಮ್ಮ..ಮೊದಲಾದ… ಪದಾಧಿಕಾರಿಗಳು ಮತ್ತು ತಾಲ್ಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!